ಗಂಡ – ಹೆಂಡತಿ ಸಂಬಂಧವನ್ನು ಮಧುರವಾಗಿಸಿಕೊಳ್ಳೋದು ಹೇಗೆ?

Webdunia
ಶುಕ್ರವಾರ, 28 ಫೆಬ್ರವರಿ 2020 (11:34 IST)
ಕಾಮದಾಟ ಆಡೋವಾಗ ಗಂಡಸರಿಗೆ ಎಲ್ಲಾ ವಾಸನೆಗಳು ಮಧುರವಾಗಿರಬೇಕು. ಪರಿಮಳಯುಕ್ತ ವಾಸನೆ ಹರಡಿದ್ದರೆ ಅದಕ್ಕೆ ಅವರು ಉತ್ತಮವಾದ ಪ್ರತಿಕ್ರಿಯೆ ಕೊಡಬಲ್ಲರು.
 

ಹೆಂಡತಿಯರ ಮೈಯಿಂದ ಸುಗಂಧವು ಹೊರಸೂಸುತ್ತಿದ್ದರೆ ಗಂಡಂದಿರಿಗೆ ಆ ವಾಸನೆಯೇ ಕಾಮಪ್ರಚೋದನೆಯನ್ನು ಮಾಡುತ್ತದೆ.
ದೇಹದಿಂದ ಸುವಾಸನೆ ಹೊರತರಲು ಸ್ವಲ್ಪ ಪ್ರಯತ್ನ ಬೇಕಾಗುತ್ತದೆ.

ಇದು ಸ್ವಲ್ಪ ದುಬಾರಿ ಏಕೆಂದರೆ ಮೈಗೆ ಹಾಕುವ ಸೋಪ್, ಪರ್ಫ್ಯೂಮ್, ಡಿಯೋಡೆರೆಂಟ್, ಇತ್ಯಾದಿಗಳನ್ನು ಬಳಸಿ. ದೇಹ ಬೇಸಿಗೆಯಲ್ಲಿ ಬೆವರಿನಿಂದ ದುರ್ಗಂಧ ಬರುತ್ತಿದ್ದಲ್ಲಿ ಸ್ನಾನದ ನೀರಿಗೆ ರೋಸ್ ವಾಟರ್ ಒಂದು ಚಮಚ ಹಾಕಿಕೊಂಡು ಸ್ನಾನ ಮಾಡಿ. ಸಂಜೆ ಪತಿ ಬರುವ ಸ್ವಲ್ಪ ಸಮಯಕ್ಕೆ ಮೊದಲು ಸ್ನಾನ ಪುನಃ ಸ್ನಾನ ಮಾಡಿ ಸಿದ್ಧರಾಗಿರಿ. ಇದರಿಂದ ಅವರಿಗೆ ಸಂತೋಷವಾಗುತ್ತದೆ. ಇನ್ನು ನಿಮಗೆ ಮತ್ತು ನಿಮ್ಮವರಿಗೆ ಇಷ್ಟವಾದರೆ ರಾತ್ರಿ ಮಲ್ಲಿಗೆ ಹೂವು ಮುಡಿದುಕೊಳ್ಳಿ.

ವೀಕೆಂಡ್ ಯಾವಾಗ ನೀವು ಫ್ರೀ ಯಾವಾಗ ಇರ್ತಿರಾ ಅಂತ ಹೇಳಿ, ನೆಚ್ಚಿನ ಮೂವಿಗೆ ಬುಕ್ ಮಾಡುತ್ತೇನೆ ಹೋಗೋಣಾ ಎನ್ನುವುದು, ಐಪಿಎಲ್‌ನಲ್ಲಿ ಆರ್‌ಸಿಬಿ ಪಂದ್ಯ ಇದ್ದಾಗ ಗಂಡನಿಗೆ ಇಷ್ಟವಾಗುವ ಕುರುಕಲು ತಿಂಡಿ ಮಾಡಿಕೊಂಡು ಆತನ ಜೊತೆಗೆ ಕುಳಿತು ಮ್ಯಾಚ್ ನೋಡುವುದು ಇತ್ಯಾದಿ ಮಾಡಿ. ಪಂದ್ಯ ನಡೆಯುವಾಗ ಖುಷಿಯ ಗಳಿಗೆಗಳಲ್ಲಿ ನಿಮ್ಮ ಸರಸ ಸಲ್ಲಾಪಗಳನ್ನು ನಡೆಸಬಹುದು.

ಹೀಗೆ ಗಂಡನ ಮನಸ್ಸನ್ನು ಅರ್ಥ ಮಾಡಿಕೊಂಡು ಅವರನ್ನು ಮತ್ತೆ ಕಾಮ ಪ್ರಚೋದಕ ವಾತಾವರಣಕ್ಕೆ ಕರೆತನ್ನಿ. ಇದರಿಂದ ನಿಮ್ಮ ಮತ್ತು ನಿಮ್ಮ ಗಂಡನ ನಡುವಿನ ಸಂಬಂಧ ಸುಧಾರಿಸುವುದರ ಜೊತೆಗೆ ಮತ್ತಷ್ಟು ಮಧುರವಾಗಿರುತ್ತದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ತಗ್ಗಿದ ಸೈಕ್ಲೋನ್‌ ಎಫೆಕ್ಟ್‌, ಹಲವು ಜಿಲ್ಲೆಗಳಲ್ಲಿ ಒಣ ಹವೆ

Andhrapradesh Temple Stampede: ಈ ಅಂಶಗಳು ಶ್ರೀಕಾಕುಳಂ ಕಾಲ್ತುಳಿತಕ್ಕೆ ಕಾರಣವಾಯಿತೇ

ಡಿಕೆ ಶಿವಕುಮಾರ್‌ಗೆ ಮುಖ್ಯಮಂತ್ರಿಗಾದಿ ಕುರಿತು ಸಿದ್ದು ಆಪ್ತ ಭೈರತಿ ಸುರೇಶ್ ಸ್ಫೋಟಕ ಹೇಳಿಕೆ

ಶ್ರೀಕಾಕುಳಂ ಕಾಲ್ತುಳಿತ ಶಾಕಿಂಗ್ ದುರ್ಘಟನೆ: ಕೆ ಕವಿತಾ

ನನ್ನ ಮಾತು ಕೇಳ್ತಿದ್ರೆ ಯಡಿಯೂರಪ್ಪ ಜೈಲಿಗೆ ಹೋಗ್ತಿರ್ಲಿಲ್ಲ: ಜಮೀರ್‌ ಅಹಮದ್ ಖಾನ್

ಮುಂದಿನ ಸುದ್ದಿ