Webdunia - Bharat's app for daily news and videos

Install App

ಕಾಮತೃಪ್ತಿಗೆ ಮಗಳ ಮೇಲೆ ಎರಗಿದ ನೀಚ ತಂದೆ

Webdunia
ಶನಿವಾರ, 21 ಡಿಸೆಂಬರ್ 2019 (18:00 IST)

ನೀಚ ತಂದೆಯೊಬ್ಬ ತನ್ನ ಕಾಮತೃಷೆ ನೀಗಿಸಿಕೊಳ್ಳಲು ಸ್ವಂತ ಮಗಳ ಮೇಲೆಯೇ ಎರಗಿರೋ ಅಮಾನವೀಯ ಘಟನೆ ನಡೆದಿದೆ. 
 

ಪಾಪಿ ತಂದೆಯನ್ನು ಉಮೇಶ್ ನಾಯಕ್ ಎಂದು ಹೇಳಲಾಗಿದೆ. ಈತನು ಮನೆಯಲ್ಲಿಯೇ ಹೆತ್ತ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ಆಗ ಬಾಲಕಿಯ ಕಿರುಚಾಟ ಕೇಳಿದ ಅಕ್ಕಪಕ್ಕದವರು ಬಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.

ಶಿವಮೊಗ್ಗದ ಸಿರಿಯೂರು ತಾಂಡಾದಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದುತ್ವದ ಬಗ್ಗೆ ಮಾತನಾಡುವ ಸಿಎಂ, ಗೋ ಕಳ್ಳಸಾಗಾಟವನ್ನು ಗಂಭೀರವಾಗಿ ಪರಿಗಣಿಸಿ: ಬಿ.ವೈ.ವಿಜಯೇಂದ್ರ

ಅನಾಕೊಂಡಾ ಗಾತ್ರದ ಹೆಬ್ಬಾವು ಕಂಡು ಶಾಕ್ ಆದ ಗ್ರಾಮಸ್ಥರು, Video

ಗೋಲ್ ಗಪ್ಪಾ ತಿನ್ನುವ ಆಸೆಯಿಂದ ಗಂಡನ ಬಳಿ ಹಠ ಹಿಡಿದು ಹೋದವಳ ಬಾಯಿಯೇ ಕೊನೆಗೆ ಹೀಗೆ ಆಗೋದಾ: Video

ಕಂತು ಕಟ್ಟದಿದ್ದರೆ ಎಮ್ಮೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ ಬ್ಯಾಂಕ್ ನವರಿಗೆ ರೈತ ಕೊಟ್ಟ ಶಾಕ್ ಜೀವಮಾನದಲ್ಲಿ ಮರೆಯಲ್ಲ Video

ವಂದೇ ಮಾತರಂ ಹಾಡುವಾಗ ಸೋನಿಯಾ ಗಾಂಧಿ ಕುರ್ಚಿ ಕೇಳಿದ್ದು ಅಂತೇ

ಮುಂದಿನ ಸುದ್ದಿ
Show comments