Webdunia - Bharat's app for daily news and videos

Install App

ATMನಲ್ಲಿ ಬರ್ತಿವೆ ನಕಲಿ ನೋಟ್​​​ಗಳು!

Webdunia
ಗುರುವಾರ, 27 ಅಕ್ಟೋಬರ್ 2022 (19:13 IST)
ಉತ್ತರ ಪ್ರದೇಶದ ATM ಒಂದರಲ್ಲಿ ಹಣ ಡ್ರಾ ಮಾಡಿದ್ರೆ ನಕಲಿ ನೋಟುಗಳು ಬರ್ತಿವೆ. ಸ್ಥಳೀಯರು ಎಟಿಎಂಗೆ ಹಣ ಪಡೆಯಲು ಹೋದಾಗ ಯಂತ್ರದ ಮೂಲಕ ನಕಲಿ ನೋಟುಗಳು ಹೊರಬಂದಿವೆ. ಇದನ್ನು ಕಂಡ ಅವರು ಆಘಾತಕ್ಕೆ ಒಳಗಾಗಿದ್ದಾರೆ. ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ನಕಲಿ ನೋಟ್​ಗಳು ಬರ್ತಿದ್ದು ಜನ ಕಂಗಾಲಾಗಿದ್ದಾರೆ. ಈ ನೋಟುಗಳ ಮೇಲೆ ಫುಲ್​​​​ ಆಫ್​​​​ ಫನ್​​ ಎಂದು ಬರೆದಿದ್ದು, ನಕಲಿ ನೋಟುಗಳು ಎಂದು ತಕ್ಷಣಕ್ಕೆ ತಿಳಿದು ಬರ್ತಿದೆ. ATMನಿಂದ ಹಣ ಡ್ರಾ ಮಾಡಿದ ವ್ಯಕ್ತಿಯೊಬ್ಬರು ನೋಟಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಆದರೆ ಇದು ಉತ್ತರ ಪ್ರದೇಶದ ATM ಒಂದರಲ್ಲಿ ಕಂಡು ಬಂದ ಹಣವಾಗಿದ್ದು, ಯಾವ ATMನಲ್ಲಿ ಈ ರೀತಿಯಾಗ್ತಿದೆ ಎಂದು ತಿಳಿದು ಬಂದಿಲ್ಲ. ಈ ವಿಡಿಯೋಗೆ ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments