Select Your Language

Notifications

webdunia
webdunia
webdunia
webdunia

50 ವರ್ಷ ಮೇಲ್ಪಟ್ಟ ಬಿಬಿಎಂಟಿಸಿ ನೌಕರರಿಗೆ ರಜೆ ನೀಡಲು ನಿಗಮ ಚಿಂತನೆ

50 ವರ್ಷ ಮೇಲ್ಪಟ್ಟ  ಬಿಬಿಎಂಟಿಸಿ ನೌಕರರಿಗೆ ರಜೆ ನೀಡಲು ನಿಗಮ ಚಿಂತನೆ
ಬೆಂಗಳೂರು , ಸೋಮವಾರ, 23 ಮಾರ್ಚ್ 2020 (11:21 IST)
ಬೆಂಗಳೂರು : ರಾಜ್ಯಾದ್ಯಂತ ಮಹಾಮಾರಿ ಕೊರೊನಾ ಹರಡುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಟಿಸಿ ನೌಕರರಿಗೆ ರಜೆ ನೀಡಲು ಬಿಬಿಎಂಟಿಸಿ ನಿಗಮ ಮುಂದಾಗಿದೆ.

ಹೆಮ್ಮಾರಿ ಕೊರೊನಾ ವೈರಸ್ ರಾಜ್ಯದಲ್ಲಿ ಅಟ್ಟಹಾಸ ಮೇರೆಯುತ್ತಿದ್ದು, ಈಗಾಗಲೇ ಕೆಲವು ಮಂದಿ ಈ ಸೋಂಕಿಗೆ ಒಳಗಾಗಿದ್ದಾರೆ. ಆದಕಾರಣ ಬೆಂಗಳೂರನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

 

ಅಲ್ಲದೇ ಕೊರೊನಾ ವೈರಸ್ ವಯಸ್ಸಾದವರಲ್ಲಿ ಹಾಗೂ ಮಧುಮೇಹಿಗಳಲ್ಲಿ  ಹೆಚ್ಚು ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಬಿಬಿಎಂಟಿಸಿಯಲ್ಲಿ 50 ವರ್ಷ ಮೇಲ್ಪಟ್ಟ  ಮಧುಮೇಹಿಗಳಿಗೆ ರಜೆ ನೀಡಲು ನಿಗಮ ನಿರ್ಧರ ಮಾಡಿದ್ದಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯ ನಗರದಲ್ಲಿ ಜಿಲ್ಲಾಡಳಿತದ ಆದೇಶ ಉಲ್ಲಂಘನೆ ಮಾಡಿದ ಅಂಗಡಿ ಮಾಲೀಕರು