Select Your Language

Notifications

webdunia
webdunia
webdunia
webdunia

ಕೋಳಿಫಾರ್ಮ್ ನಲ್ಲಿ ಕೆಲಸಕ್ಕೆ ಬಂದಿದ್ದ 16 ಮಂದಿಗೆ ಕೊರೊನಾ ಸೋಂಕು!

ಕೋಳಿಫಾರ್ಮ್ ನಲ್ಲಿ ಕೆಲಸಕ್ಕೆ ಬಂದಿದ್ದ 16 ಮಂದಿಗೆ ಕೊರೊನಾ ಸೋಂಕು!
ಕೋಲಾರ , ಮಂಗಳವಾರ, 31 ಆಗಸ್ಟ್ 2021 (14:10 IST)
ಕೋಲಾರ : ರಾಜ್ಯದಲ್ಲಿ ಕೊರೊನಾ ವೈರಸ್ 3 ನೇ ಅಲೆ ಭೀತಿ ನಡುವೆ ಕೋಲಾರಕ್ಕೆ ಕೋಳಿಫಾರ್ಮ್ ನಲ್ಲಿ ಕೆಲಸಕ್ಕೆ ಬಂದಿದ್ದ 16 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೀರಶೆಟ್ಟಿಯಲ್ಲಿರುವ ಕೋಳಿಫಾರ್ಮ್ ಗೆ ಕೆಲಸಕ್ಕೆ ಬಂದಿದ್ದ 16 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸದ್ಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕೋಳಿಫಾರ್ಮ್ ಗೆ 10 ದಿನಗಳ ಹಿಂದೆ ಕೆಲಸಕ್ಕೆ ಬಂದಿರುವ ಎಲ್ಲರೂ ತಮಿಳುನಾಡು, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮೂಲದವರು ಎಂದು ತಿಳಿದುಬಂದಿದ್ದು, ಸದ್ಯ ಸೋಂಕಿತರನ್ನು ಕೆಜಿಎಫ್ ನ ಬಿಜಿಎಂಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಕುಸಿದ ಕೊರೊನಾ: 30,941 ಕೇಸ್ ಪತ್ತೆ, 350 ಬಲಿ