ಹೆಮ್ಮಾರಿ ಕರುಣ ಮುಗಿದು ಸಾರ್ವಜನಿಕರ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಎಲ್ಲರೂ ನಿಟ್ಟುಸಿರು ಬಿಡುತ್ತಿದ್ರೆ ,
ಇದೀಗ ಕರ್ನಾಟಕ ಟೆಕ್ನಿಕಲ್ ಪ್ಯಾನೆಲ್ ನಿಂದ ಕೊರೊನಾ ಎಚ್ಚರಿಕೆ
ನೀಡಿದ್ದಾರೆ.ಕೊರೊನಾ ಸಂಕಷ್ಟ ಬಹುತೇಕ ಮುಗಿದಿದು , ಸರ್ಕಾರ ಕೂಡ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ,ಜನರು ಕೂಡ ಮೊದಲಿನಂತೆ ತಮ್ಮ ಜೀವನ ಕಟ್ಟಿಕೊಳ್ಳುವ ಕಡೆಗೆ ಗಮನಹರಿಸಿ ಇದೀಗ ಕರ್ನಾಟಕ ಟೆಕ್ನಿಕಲ್ ಪ್ಯಾನಲ್ ನಿಂದ ಎಚ್ಚರಿಕೆಯೊಂದನ್ನು ರವಾನೆ ಯಾಗಿದು ವರ್ಷದ ಅಂತ್ಯದವರೆಗು ಮಾಸ್ಕ್ ದರಿಸುವಂತೆ ಸೂಚಿಸಿದ್ದಾರೆಕೊರೊನಾ ಕಡಿಮೆಯಾಗುತಿದೆ ಎಂದು ಜನರೂ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಕರುಣಾಕರ ಕಡಿಮೆಯಾದರೂ ಕೂಡ ಮಾಸ್ಕ್ ಧರಿಸುವುದು ಉತ್ತಮ ಅಂತಾರೆ ತಜ್ಞರು
ಒಟ್ನಲ್ಲಿ ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನುವ ಹಾಗೆ ಕರೋನಾ ಹೋದರೂ ಕೂಡ ಅದರ ಎಫೆಕ್ಟ್ ಇನ್ನೂ ಜನರನ್ನೂ ಬಿಟ್ಟಿಲ್ಲ