Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಮೊದಲ ಬಲಿ ಪಡೆದ ಕೊರೊನಾ; ಕಲಬುರಗಿ ವೃದ್ಧ ಸಾವನಪ್ಪಿದ್ದು ಕೊರೊನಾ ಸೋಂಕಿನಿಂದ

ಭಾರತದಲ್ಲಿ ಮೊದಲ ಬಲಿ ಪಡೆದ ಕೊರೊನಾ; ಕಲಬುರಗಿ ವೃದ್ಧ ಸಾವನಪ್ಪಿದ್ದು ಕೊರೊನಾ ಸೋಂಕಿನಿಂದ
ಕಲಬುರಗಿ , ಶುಕ್ರವಾರ, 13 ಮಾರ್ಚ್ 2020 (09:07 IST)
ಕಲಬುರಗಿ : ಕಲಬುರಗಿಯಲ್ಲಿ ಸಾವನಪ್ಪಿದ್ದ 76 ವರ್ಷದ ವೃದ್ಧನ ಲ್ಯಾಬ್ ರಿಪೋರ್ಟ್ ಬಂದಿದ್ದು, ಆತ ಸಾವನಪ್ಪಿದ್ದು, ಕೊರೊನಾ ಸೋಂಕಿನಿಂದ ಎಂಬ ವಿಚಾರ ಖಚಿತವಾಗಿದೆ.

ಸೌದಿ ಅರೇಬಿಯಾದಿಂದ ಕಲಬುರಗಿಗೆ ಬಂದಿದ್ದ ವೃದ್ಧನಿಗೆ ಜ್ವರ , ಕೆಮ್ಮು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರನನ್ನು  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಅವರ ಗಂಟಲು ದ್ರವವನ್ನು ಟೆಸ್ಟ್ ಗೆ ಕಳುಹಿಸಲಾಗಿತ್ತು.

 

ಆದರೆ ರಿಪೋರ್ಟ್ ಬರುವ ಮೊದಲೇ  ಆ ವೃದ್ದ ಸಾವನಪ್ಪಿದ್ದಾರೆ. ಆದರೆ ಈಗ ಬಂದ ರಿಪೋರ್ಟ್ ನಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ  ಕೊರೊನಾ ಭಾರತದಲ್ಲಿ ಮೊದಲ ಬಲಿ ಪಡೆದಂತಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹನಿಟ್ರ್ಯಾಪ್ ಕೇಸ್ : 8 ಜನರಿಗೆ ಜೈಲು ಶಿಕ್ಷೆ