Select Your Language

Notifications

webdunia
webdunia
webdunia
webdunia

ಬಳ್ಳಾರಿ ಜಿಂದಾಲ್ ಗೆ ಕೊರೊನಾ ಶಾಕ್; ಸೋಂಕಿತರ ಸಂಖ್ಯೆ 70ಕ್ಕೇರಿಕೆ

ಬಳ್ಳಾರಿ ಜಿಂದಾಲ್ ಗೆ ಕೊರೊನಾ ಶಾಕ್; ಸೋಂಕಿತರ ಸಂಖ್ಯೆ 70ಕ್ಕೇರಿಕೆ
ಬಳ್ಳಾರಿ , ಗುರುವಾರ, 11 ಜೂನ್ 2020 (09:09 IST)
ಬಳ್ಳಾರಿ : ಗಣಿ ನಾಡು ಬಳ್ಳಾರಿಗೆ ಬಿಗ್ ಶಾಕ್ ಎದುರಾಗಿದ್ದು, ಜಿಂದಾಲ್ ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದೆ.


ಇಂದು ಜಿಂದಾಲ್ ಕಾರ್ಮಿಕರಲ್ಲಿ  ಬರೋಬರಿ 40 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಬಳ್ಳಾರಿ ಜಿಂದಾಲ್ ಜ್ಯುಬೆಲಿಯೆಂಟ್ ಆಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ನಿನ್ನೆ 32 ಕೇಸ್ ದಾಖಲಾಗಿದ್ದು, ಇಂದು 40 ಮಂದಿಗೆ ವೈರಸ್ ಇರುವುದು ದೃಢಪಟ್ಟಿದೆ. ಒಂದೇ ವಾರದಲ್ಲಿ ಸೋಂಕಿತರ ಸಂಖ್ಯೆ 70ಕ್ಕೇರಿಕೆಯಾಗಿದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅತ್ತೆ- ಮಾವನನ್ನೇ ಇಷ್ಟ ಪಡುತ್ತಾನೆ ಎಂದು ಮಗುವಿಗೆ ತಾಯಿ ಮಾಡಿದ್ದೇನು ಗೊತ್ತಾ?