Webdunia - Bharat's app for daily news and videos

Install App

ಕೊರೊನಾ ಮೊದಲ ಅಲೆ ಮತ್ತು ಎರಡನೇ ಅಲೆ ಡೆತ್ ಆಡಿಟ್ ವರದಿ ಬಿಡುಗಡೆ

Webdunia
ಭಾನುವಾರ, 21 ನವೆಂಬರ್ 2021 (19:48 IST)
ಕೊರೊನಾ ಮೊದಲ ಅಲೆ ಮತ್ತು ಎರಡನೇ ಅಲೆ ಡೆತ್ ಆಡಿಟ್ ವರದಿ ಬಿಡುಗಡೆಗೆ ಬಿಬಿಎಂಪಿ ಸಿದ್ದತೆ- ಮುಂದಿನ ವಾರ ಆರೋಗ್ಯ ಸಚಿವರ ಸಮ್ಮುಖದಲ್ಲಿ ಕೊರೋನಾ ಡೆತ್ ಆಡಿಟ್ ರಿಪೋರ್ಟ್ ರಿಲೀಸ್- ಮೊದಲ, ಎರಡನೇ ಅಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 16,307- ಈ ಪೈಕಿ 4,480 ಮೊದಲ ಅಲೆಯಲ್ಲಿ ಸಾವು- 11,827 ಮಂದಿ ಎರಡನೇ ಅಲೆಯಲ್ಲಿ ಸಾವು- ಮೊದಲ ಅಲೆಯಲ್ಲಿ ಸಾವನ್ನಪ್ಪಿದವರ ವಿವರ- ಪುರುಷರು: 3,048, ಮಹಿಳೆಯರು : 1,431, ತೃತೀಯ ಲಿಂಗಿಗಳು: 01 ಒಟ್ಟು: 4,480- ಮೊದಲ ಅಲೆಯಲ್ಲಿ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೋನಾಗೆ ಬಲಿ- 70 ವರ್ಷಕ್ಕಿಂತ ಮೇಲ್ಪಟ್ಟ 1,459 ಮಂದಿ ಮೊದಲ ಅಲೆಯಲ್ಲಿ ಕೊರೋನಾಗೆ ಬಲಿ- ಈ ಪೈಕಿ 439 ಮಹಿಳೆಯರು- 1020 ಮಂದಿ ಪರುಷರು- ಎರಡನೇ ಅಲೆಯಲ್ಲಿ ಸಾವನ್ನಪ್ಪಿದವರ ವಿವರ- ಪುರುಷರು: 7,271,ಮಹಿಳೆಯರು: 4,553, ತೃತೀಯ ಲಿಂಗಿಗಳು: 03 ಒಟ್ಟು: 11,827. ಎರಡನೇ ಅಲೆಯಲ್ಲೂ 70 ವರ್ಷ ಮೇಲ್ಪಟ್ಟವರೇ ಹೆಚ್ಚು ಕೊರೋನಾಗೆ ಬಲಿ- 70 ವರ್ಷಕ್ಕಿಂತ ಮೇಲ್ಪಟ್ಟ 3,994 ಮಂದಿ ಎರಡನೇ ಅಲೆಯಲ್ಲಿ ಕೊರೋನಾದಿಂದ ಸಾವು- ಈ ಪೈಕಿ 1,458 ಮಹಿಳೆಯರು ಸಾವು- 2,536 ಮಂದಿ ಪುರುಷರು ಸಾವು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments