Select Your Language

Notifications

webdunia
webdunia
webdunia
webdunia

ತಬ್ಲಿಘಿಗಳಿಂದ ಕೊರೊನಾ ಹಾಟ್ ಸ್ಪಾಟ್ ಆದ ನಗರ

ತಬ್ಲಿಘಿ
ಬೆಳಗಾವಿ , ಸೋಮವಾರ, 13 ಏಪ್ರಿಲ್ 2020 (18:45 IST)
ದೆಹಲಿಯ ನಿಜಾಮುದ್ದೀನ್ ಮರ್ಕಜ್ ಗೆ ಹೋಗಿ ಬಂದ ಕೆಲವರಿಂದ ರಾಜ್ಯದ ಈ ಜಿಲ್ಲೆ ಇದೀಗ ಕೊರೊನಾ ಹಾಟ್ ಸ್ಪಾಟ್ ಆಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ – 19 ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, ಒಂದೇ ದಿನ ಮೂರು ಹೊಸ ಕೇಸ್ ಗಳು ದೃಢಪಟ್ಟಿವೆ.

ಕುಡಚಿ ಪಟ್ಟಣವೊಂದರಲ್ಲೇ 10 ಜನರಲ್ಲಿ ಸೋಂಕು ದೃಢಪಟ್ಟಿದೆ.  ಇವರಲ್ಲಿ ದೆಹಲಿ ನಿಜಾಮುದ್ದೀನ್ ಮರ್ಕಜ್ ಗೆ ಹೋಗಿ ಬಂದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈರಸ್ ಕಂಡು ಬಂದವರ ಸಂಪರ್ಕದಲ್ಲಿದ್ದ ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಕೇಸ್ ಹೆಚ್ಚಳ : ತಬ್ಲಿಘಿಗಳನ್ನು ಕೂಡಲೇ ಹುಡುಕಿ ಎಂದ ಸಚಿವ