Select Your Language

Notifications

webdunia
webdunia
webdunia
webdunia

ಶಿವಮೊಗ್ಗ ಜಿಲ್ಲೆಯಲ್ಲಿ 8 ಜನರಿಗೆ ಕೊರೊನಾ ದೃಢ ಹಿನ್ನಲೆ; ಭದ್ರತೆ ನೀಡಿದ್ದ 12 ಪೊಲೀಸರಿಗೆ ಕ್ವಾರಂಟೈನ್

ಶಿವಮೊಗ್ಗ ಜಿಲ್ಲೆಯಲ್ಲಿ 8 ಜನರಿಗೆ ಕೊರೊನಾ ದೃಢ ಹಿನ್ನಲೆ; ಭದ್ರತೆ ನೀಡಿದ್ದ 12 ಪೊಲೀಸರಿಗೆ ಕ್ವಾರಂಟೈನ್
ಶಿವಮೊಗ್ಗ , ಸೋಮವಾರ, 11 ಮೇ 2020 (10:18 IST)
ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯಲ್ಲಿ 8 ಜನರಿಗೆ ಕೊರೊನಾ ದೃಢಪಟ್ಟ ಹಿನ್ನಲೆ 8 ಜನರಿಗೆ ಭದ್ರತೆ ನೀಡಿದ್ದ 12 ಮಂದಿ ಪೊಲೀಸರನ್ನು ಕ್ವಾರಂಟೈನ್ ನಲ್ಲಿಡಲಾಗಿದೆ.


8 ಕೊರೊನಾ ಸೋಂಕಿತರು ಗುಜರಾತ್ ನಿಂದ ಬಂದಿದ್ದರು. ಹೀಗಾಗಿ ಇವರ ಮಾಹಿತಿ ಸಂಗ್ರಹಿಸಿ 12 ಮಂದಿ ಪೊಲೀಸರು ಭದ್ರತೆ ನೀಡಿದ್ದರು. ಹಾಸ್ಟೆಲ್ ಗೆ ರವಾನಿಸುವ ವೇಳೆ ಇವರ ಜತೆಯಲ್ಲೇ ಇದ್ದರು. ಹೀಗಾಗಿ ಸಿಪಿಐ, ಮೂವರು ಪಿಎಸ್ ಐ ಸೇರಿ 12 ಜನರಿಗೆ ಕ್ವಾರಂಟೈನ್ ನಲ್ಲಿಡುವಂತೆ ಸೂಚಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಸಿಎಂಗಳ ಜತೆ ಪಿಎಂ ಮೋದಿ ವಿಡಿಯೋ ಕಾನ್ಫರೆನ್ಸ್