Publish Date: Sun, 29 Mar 2020 (17:02 IST)
Updated Date: Sun, 29 Mar 2020 (17:04 IST)
ಕೊರೊನಾ ಮಹಾಮಾರಿ ವೈರಸ್ ಹೆಚ್ಚಿನ ಜನರಿಗೆ ತಗಲುತ್ತಿರೋದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರತಿಯೊಬ್ಬರ ರಕ್ಷಣೆಗಾಗಿ ಲಾಕ್ ಡೌನ್ ಹಾಗೂ ಸಾಮಾಜಿಕ ಅಂತರ ಅನಿವಾರ್ಯವಾಗಿ ಪಾಲಿಸಬೇಕು ಅಂತ ಒತ್ತಿ ಹೇಳಿದ್ದಾರೆ.
ಲಾಕ್ ಡೌನ್ ಮಾಡೋದನ್ನು ಬಿಟ್ಟರೆ ಸದ್ಯಕ್ಕೆ ಬೇರೆ ಯಾವುದೇ ದಾರಿ ಇಲ್ಲ. ಇದಕ್ಕಾಗಿ ದೇಶವಾಸಿಗಳ ಕ್ಷಮೆ ಕೇಳುವೆ ಎಂದಿದ್ದಾರೆ.
ಕೋವಿಡ್ 19 ವಿರುದ್ಧ ದೇಶದ ಜನರು ಧೈರ್ಯವಾಗಿದ್ದು, ದೃಢ ಸಂಕಲ್ಪದಿಂದ ಕೊರೊನಾ ವೈರಸ್ ತೊಲಗಿಸಬೇಕು ಅಂತ ಮೋದಿ ಹೇಳಿದ್ದಾರೆ.