Select Your Language

Notifications

webdunia
webdunia
webdunia
webdunia

ನಿಮ್ಮ ರೋಮ್ಯಾನ್ಸ್ ಗೆ ಕೊರೊನಾ ಅಡ್ಡಿಯಾಗಬಹುದು

ನಿಮ್ಮ ರೋಮ್ಯಾನ್ಸ್ ಗೆ ಕೊರೊನಾ ಅಡ್ಡಿಯಾಗಬಹುದು
ಲಂಡನ್ , ಗುರುವಾರ, 4 ಜೂನ್ 2020 (19:08 IST)
ಡೆಡ್ಲಿ ಕೊರೊನಾ ವೈರಸ್ ನಿಂದಾಗಿ ಕೆಲವರಿಗೆ ರೋಮ್ಯಾನ್ಸ್ ಮಾಡೋದಕ್ಕೂ ತುಂಬಾ ಭಯವಾಗುತ್ತಿದೆ. ಮತ್ತೆ ಕೆಲವರು ಕಿಸ್ ಮಾಡೋದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ.

ನಿಮಗೆ ಒಂದು ವೇಳೆ ಕೊರೊನಾ ವೈರಸ್ ತಗುಲಿ ಅದರಿಂದ ನೀವು ಗುಣಮುಖರಾಗಿದ್ದರೂ ಆ ಬಳಿಕ ನೀವು ನಿಮ್ಮ ಪ್ರೇಯಸಿ, ಪತ್ನಿಯೊಂದಿಗೆ ರೋಮ್ಯಾನ್ಸ್, ಸಂಭೋಗದಿಂದ ದೂರ ಇರಲೇಬೇಕು.

ರೋಮ್ಯಾನ್ಸ್ ಹಾಗೂ ಸಂಭೋಗ ಮಾಡುವಾಗ ಉನ್ಮಾದದಲ್ಲಿ ಲಿಪ್ ಟು ಲಿಪ್ ಆಗೋದು ಪಕ್ಕಾ. ಇದರಿಂದ ಕೊರೊನಾ ಹರಡಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಗೊತ್ತಿಲ್ಲದವರೊಂದಿಗೆ ಸಂಭೋಗ, ಸಂಪರ್ಕ, ತಿರುಗಾಟ ತುಂಬಾನೇ ಡೇಂಜರ್. ಕೊರೊನಾದಿಂದ ವಾಸಿಯಾಗಿ ತಿಂಗಳ ಮೇಲಾಗುವ ವರೆಗೆ ನೀವು ರೋಮ್ಯಾನ್ಸ್, ಸಂಭೋಗ, ರತಿಸುಖದಿಂದ ದೂರ ಇದ್ದರೆ ಒಳ್ಳೆಯದು.



Share this Story:

Follow Webdunia kannada

ಮುಂದಿನ ಸುದ್ದಿ

SSLC ಪರೀಕ್ಷೆ ವಿವಾದಕ್ಕೆ ಅವಕಾಶ ಬೇಡ ಎಂದ ಶಿಕ್ಷಣ ಸಚಿವ