Publish Date: Tue, 24 Sep 2019 (16:03 IST)
Updated Date: Tue, 24 Sep 2019 (16:05 IST)
ಯುವತಿಯೊಬ್ಬಳ ಮೇಲೆ 62 ವರ್ಷದ ವೃದ್ಧನೊಬ್ಬ ನಿರಂತರವಾಗಿ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ ಘಟನೆ ನಡೆದಿದೆ.
ಮುದುಕನ ಕಾಮ ಚಪಲಕ್ಕೆ ಯುವತಿಯೊಬ್ಬಳು ಗರ್ಭಿಣಿಯಾಗಿ, ಮಗುವಿಗೆ ಜನ್ಮ ನೀಡಿದ್ದಾಳೆ.
ಆದರೆ ಹುಟ್ಟಿದ ಮಗುವನ್ನು ರಸ್ತೆ ಬದಿ ಬಿಟ್ಟು ತೆರಳಿದ ಯುವಕನ ವಿರುದ್ಧ ಕೇಸ್ ದಾಖಲಾಗಿದೆ.
62 ವರ್ಷದ ವೃದ್ಧನೊಬ್ಬ ಯುವತಿಯೊಬ್ಬಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಆಕೆ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವನ್ನು ದೂರ ಬಿಟ್ಟಿದ್ದಾನೆ ಮುದುಕ.
ಧಾರವಾಡದಲ್ಲಿ ಘಟನೆ ನಡೆದಿದ್ದು, ಹಿರೇಮಲ್ಲಿಗವಾಡದ ಪೀರಪ್ಪನ ವಿರುದ್ಧ ಕೇಸ್ ದಾಖಲಾಗಿದೆ.