Daily Horoscope

Select Your Language

Notifications

webdunia
webdunia
webdunia
webdunia

ಗೌರವಯುತವಾಗಿ ಮಠದಿಂದ ಹೊರನಡೆಯದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ: ವಚನಾನಂದ ಸ್ವಾಮೀಜಿಗೆ ಎಚ್ಚರಿಕೆ

Vachananda Swamiji
ದಾವಣಗೆರೆ: ಉಚ್ಚಾನೆಗೊಂಡಿರುವ ವಚನಾನಂದ ಸ್ವಾಮೀಜಿ ಅವರಿಗೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಿಂದ ಏ.23ರ ಒಳಗೆ ಮಠದಿಂದ ಗೌರವಯುತವಾಗಿ ನಿರ್ಗಮಿಸಬೇಕು. 

ಇಲ್ಲವಾದರೆ ಸಾವಿರಾರು ಭಕ್ತರು ಮಠಕ್ಕೆ ಧಾವಿಸಿ ಹೊರಹಾಕುತ್ತೇವೆ ಎಂದು ಗುರುಪೀಠದ ಟ್ರಸ್ಟಿ ಎಚ್‌.ಎಸ್‌. ನಾಗರಾಜ್‌ ಹೇಳಿದ್ದಾರೆ.

ಟ್ರಸ್ಟ್‌ ತೀರ್ಮಾನವನ್ನು ಮೀರಿ ಸ್ವಾಮೀಜಿ ಮಠದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಟ್ರಸ್ಟ್‌ ವಿರುದ್ಧ ಭಕ್ತರನ್ನು ಎತ್ತಿಕಟ್ಟುವ ಅವರ ಪ್ರಯತ್ನವೂ ಫಲ ನೀಡುವುದಿಲ್ಲ. 

ಇನ್ನೂ ಸ್ವಾಮೀಜಿ ಅವರು ಸ್ವಯಂಪ್ರೇರಿತವಾಗಿ ಮಠವನ್ನು ತೊರೆಯದೇ ಇದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  




Share this Story:

Follow Webdunia kannada

ಮುಂದಿನ ಸುದ್ದಿ

ರಾವಣನ ಜೊತೆ ರಾಮ ಹಣ್ಣಿಗಾಗಿ ಕಿತ್ತಾಡಿದ: ರಾಮಾಯಣದ ಬಗ್ಗೆ ಬಾಯಿಗೆ ಬಂದಂತೆ ವ್ಯಾಖ್ಯಾನಿಸಿದ ಪ್ರಕಾಶ್ ರಾಜ್ ವಿರುದ್ಧ ಭಾರೀ ಆಕ್ರೋಶ video