Publish Date: Thu, 14 Nov 2019 (20:21 IST)
Updated Date: Thu, 14 Nov 2019 (20:22 IST)
ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಮೆಗಾಫೈಟ್ ನಲ್ಲಿ ಕೈ ಪಡೆ ಅತೀ ದೊಡ್ಡ ಗೆಲುವು ದಾಖಲು ಮಾಡಿದೆ.
ಚಿಕ್ಕಬಳ್ಳಾಪುರ, ರಾಮನಗರ ಕಾಂಗ್ರೆಸ್ ವಶವಾಗಿವೆ. ಇನ್ನು ಕಮಲ ಪಾಳೆಯ ಜೋಗ, ಮಂಗಳೂರಲ್ಲಿ ಜಯ ದಾಖಲು ಮಾಡಿದೆ.
418 ಕ್ಷೇತ್ರಗಳಲ್ಲಿ ಕಾಂಗ್ರೆಸ್ 152, ಬಿಜೆಪಿ 125, ಜೆಡಿಎಸ್ 63 ಹಾಗೂ ಪಕ್ಷೇತರರು 78 ಕಡೆಗಳಲ್ಲಿ ಗೆಲುವು ದಾಖಲು ಮಾಡಿದ್ದಾರೆ.
ಬಹುತೇಕ ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.