Webdunia - Bharat's app for daily news and videos

Install App

ಬಿಜೆಪಿ‌ ವಿರುದ್ಧ ಕಾಂಗ್ರೆಸ್ ಕಿವಿ ಮೇಲೆ ಹೂ ಅಭಿಯಾನ

Webdunia
ಶನಿವಾರ, 18 ಫೆಬ್ರವರಿ 2023 (20:46 IST)
ನಿನ್ನೆ ಬಜೆಟ್ ಮಂಡನೆ ಸಂದರ್ಭದಲ್ಲಿ ಕಿವಿ ಮೇಲೆ ಚೆಂಡು ಹೂವನ್ನ ಕೈ ಶಾಸಕರು ಧರಿಸಿದರು.ಇಂದು ಬೆಳಿಗ್ಗಿನ ಜಾವ ಕಿವಿ‌ ಮೇಲೆ ಹೂವ ಎಂಬ ಪೋಸ್ಟರ್ ಅಭಿಯಾನವನ್ನ ಕಾಂಗ್ರೆಸ್  ಬೆಂಗಳೂರು ಸೇರಿದಂತೆ ವಿವಿದ ಕಡೆ ಶುರು ಮಾಡಿದೆ.ಬಿಜೆಪಿಯೇ ಭರವಸೆ ಎಂದು ರಾಜ್ಯ ಬಿಜೆಪಿ ಪೋಸ್ಟರ್ ಅಂಟಿಸಿದೆ.ಅದೇ ಪೋಸ್ಟರ್ ಗಳ ಮೇಲೆ  ಕಿಮ ಮೇಲೆ ಹೂವ ಎಂಬ ಪೋಸ್ಟರ್ ಅಂಟಿಸಲಾಗಿದೆ.ಭರವಸೆ, ಭರವಸೆ ಬುರುಡೆ ಭರವಸೆ ಎಂದು ವ್ಯಂಗ್ಯ ಮಾಡಿದ್ದಾರೆ.ಸಾಕಪ್ಪ ಸಾಕು ಕಿಮಿ ಮೇಲೆ ಹೂವ ಎಂದು ಪೋಸ್ಟರ್ ನಲ್ಲಿ ಉಲ್ಲೇಖ ಮಾಡಿ ಪೇ ಸಿಎಂ ಅಭಿಯಾನ ಬಳಿಕ ಕಿವಿ ಮೇಲೆ ಹೂವ ಅಭಿಯಾನವನ್ನ ಕಾಂಗ್ರೆಸ್ ಶುರುಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments