ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

Webdunia
ಮಂಗಳವಾರ, 21 ಫೆಬ್ರವರಿ 2023 (20:43 IST)
ಅಧಿಕಾರಿಗಳ ಮೇಲೆ‌ ಸಿಎಂ ಬಸವರಾಜ್ ಬೊಮ್ಮಾಯಿಗೆ ನಿಯಂತ್ರಣವಿಲ್ಲದಂತಾಗಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. ರೋಹಿಣಿ ಸಿಂಧೂರಿ ಹಾಗೂ ಡಿ.ರೂಪ ನಡುವಿನ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಸಿದ ಕಾಂಗ್ರೆಸ್ ಅಧಿಕಾರಿಗಳ ಮೇಲೆ‌ ಸಿಎಂ ಬಸವರಾಜ್ ಬೊಮ್ಮಾಯಿಗೆ ನಿಯಂತ್ರಣವಿಲ್ಲದಂತಾಗಿದೆ.ಅಧಿಕಾರಿಗಳಿಬ್ಬರು ಬೀದಿ ಜಗಳ ಆಡುತ್ತಿರುವಾಗ ಸರ್ಕಾರ ಮೂಕ ಪ್ರೇಕ್ಷಕನಂತೆ ಕುಳಿತಿದೆ.ಈ ಬೆಳವಣಿಗೆಗಳು ಸಿಎಂ ಅಸಾಮರ್ಥ್ಯ ಹಾಗೂ ಹೊಣೆಗೇಡಿತನವನ್ನು ಬಟಾಬಯಲಾಗಿಸಿದೆ.ಬಸವರಾಜ್ ಬೊಮ್ಮಾಯಿಗೆ ತಮ್ಮ ಸಚಿವರ ಮೇಲೆ, ಶಾಸಕರ ಮೇಲೆ ಅಷ್ಟೇ ಅಲ್ಲ ಅಧಿಕಾರಿಗಳ ಮೇಲೂ ನಿಯಂತ್ರಣವಿಲ್ಲದಾಗಿದೆ.ಹೀಗಿರುವಾಗ ಗೊಂಬೆ ಸಿಎಂ ಎನ್ನದೆ ಇನ್ನೇನು ಹೇಳಲಾದೀತು ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಗು ಕಿಡ್ನ್ಯಾಪ್ ಮಾಡಲು ಬಂದವರಿಗೆ ಏನು ಮಾಡ್ತು ನೋಡಿ ಈ ದನ: ಕೊನೆಯವರೆಗೂ ನೋಡಿ Video

ಕೆಸ್ಆರ್ ಟಿಸಿ ಬಸ್ ಕೇರಳಂನಲ್ಲಿ ಫ್ರೀ, ಕರ್ನಾಟಕದಲ್ಲಿ ಫ್ರೀ: ಆದ್ರೆ ಗಡಿನಾಡ ಮಹಿಳೆಯರಿಗೆ ನೋ ಯೂಸ್

ಕಾಕ್ರೋಚ್ ಜನತಾ ಪಾರ್ಟಿಗೆ ಎಎಪಿ ಲಿಂಕ್ ಇದೆಯೇ, ಬಾಂಗ್ಲಾ, ನೇಪಾಳ ರೀತಿ ಜೆನ್ ಜಿ ಕ್ರಾಂತಿಗೆ ಹುನ್ನಾರವೇ

ಗಂಗಾ ನದಿಗೆ ನಾನ್ ವೆಜ್ ಬಿರಿಯಾನಿ ತಂದು ಸುರಿಯುತ್ತಿದ್ದ ವ್ಯಕ್ತಿಗಳ ರೆಡ್ ಹ್ಯಾಂಡ್ ಆಗಿ ಹಿಡಿದ ಸ್ಥಳೀಯರು Video

ಕಾಕ್ರೋಚ್ ಜನತಾ ಪಾರ್ಟಿಎಂದರೆ ಏನು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಇದರ ಹಿಂದೆ ಯಾರಿದ್ದಾರೆ

ಮುಂದಿನ ಸುದ್ದಿ
Show comments