Select Your Language

Notifications

webdunia
webdunia
webdunia
webdunia

ಅಬ್ಬಬ್ಬಾ..! ಬಜೆಟ್ ಓದಲು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?!

ಅಬ್ಬಬ್ಬಾ..! ಬಜೆಟ್ ಓದಲು ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಸಮಯವೆಷ್ಟು ಗೊತ್ತಾ?!
ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (16:35 IST)
ಬೆಂಗಳೂರು: ಈ ಬಾರಿ ದಾಖಲೆಯ ಬೃಹತ್ ಗಾತ್ರದ ಬಜೆಟ್ ಓದಿದ ಸಿಎಂ ಸಿದ್ದರಾಮಯ್ಯ ಸುದೀರ್ಘ ಸಮಯ ಬಜೆಟ್ ಓದಿದ ದಾಖಲೆ ಮಾಡಿದರು.
 

ಬೆಳಿಗ್ಗೆ 11.36 ಕ್ಕೆ ಬಜೆಟ್ ಓದಲು ಆರಂಭಿಸಿದ ಸಿಎಂ ಸಂಜೆ 3.45 ರವರೆಗೂ ಬಜೆಟ್ ಓದಿದರು. 163 ಪುಟಗಳ ಬಜೆಟ್ ನ್ನು 4 ಗಂಟೆಗೂ ಹೆಚ್ಚು ಕಾಲ ನಿಂತೇ, ಒಮ್ಮೆಯೂ ವಿರಾಮ ಪಡೆಯದೇ ಓದಿ ಸಿಎಂ ದಾಖಲೆ ಮಾಡಿದರು.

ಈ ನಡುವೆ 5 ರಿಂದ 6 ಬಾರಿ ನೀರು ಕುಡಿದರು. ಸಿಎಂ ಸುದೀರ್ಘ ಬಜೆಟ್ ಭಾಷಣ ಮುಗಿಸಿ ಕುಳಿತಾಗ ಸಚಿವರು, ಶಾಸಕರು ಅವರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡೊನಾಲ್ಡ್ ಟ್ರಂಪ್ ಬ್ಲ್ಯೂಫಿಲ್ಮ್ ನಟಿಗೆ ನೀಡಿದ ಹಣ ಎಷ್ಟು ಗೊತ್ತಾ!