Select Your Language

Notifications

webdunia
webdunia
webdunia
webdunia

ಡಿಕೆಶಿ ಹೇಳಿಕೆಗೆ ತೀರುಗೇಟು ನೀಡಿದ ಸಿಎಂ

CM retaliates for DK's statement
bangalore , ಶುಕ್ರವಾರ, 16 ಡಿಸೆಂಬರ್ 2022 (17:32 IST)
ಡಿಕೆ ಶಿವಕುಮಾರ್ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ತೀರುಗೇಟು ನೀಡಿದ್ದಾರೆ.2017 ರಲ್ಲಿ ಕಾಂಗ್ರೆಸ್ ಕೂಡ ಚಿಲುಮೆ ಸಂಸ್ಥೆ ಬಳಸಿಕೊಂಡಿದೆ ಇದನ್ನು ಕೈ ನಾಯಕರು ಮರೆಯಬಾರ್ದು.ಕುಕ್ಕರ ಬ್ಲಾಸ್ಟ್ ಮಾಡಿದವರಿಗೆ ಟೆಟರಿಸ್ಟ್ ಬೆಂಬಲ ಇರೋದು ಗೊತ್ತಾಗಿದೆ.ಚುನಾವಣೆ ಯಲ್ಲಿ ಮೈನಾರಿಟಿ  ಓಟ್ ಬರುತ್ತೆ ಅಂತ  ಟೆರರಿಸ್ಟ್ ಗಳಿಗೆ ಬೆಂಬಲ ಕೋಡುವುದು ಸರಿಯಲ್ಲ ಎಂದು ಡಿಕೆಶಿ ವಿರುದ್ಧ ಸಿಎಂ ಗುಡುಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕುಕ್ಕರ್ ಬಾಂಬ್ ಸ್ಫೋಟಕ್ಕೆ ಡಿಕೆಶಿ ಟ್ವಿಸ್ಟ್