Select Your Language

Notifications

webdunia
webdunia
webdunia
webdunia

ಮತ್ತೆ ಸಿಎಂ ಆಗ್ತಾರಾ ಸಚಿವ ಜಗದೀಶ ಶೆಟ್ಟರ್ - ಜನ್ಮದಿನದಂದು ಯಡಿಯೂರಪ್ಪಗೆ ಶಾಕ್

ಮತ್ತೆ ಸಿಎಂ ಆಗ್ತಾರಾ ಸಚಿವ ಜಗದೀಶ ಶೆಟ್ಟರ್ - ಜನ್ಮದಿನದಂದು ಯಡಿಯೂರಪ್ಪಗೆ ಶಾಕ್
ಹುಬ್ಬಳ್ಳಿ , ಮಂಗಳವಾರ, 17 ಡಿಸೆಂಬರ್ 2019 (18:09 IST)
ಸಿಎಂ ಹಾಗೂ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಚಿವ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು ಹಳೇ ವಿಷಯ.

ಈಗ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ 64ನೇ ಜನ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆಚರಣೆ ಮಾಡಿದ್ರು.

ಹುಬ್ಬಳ್ಳಿಯ ಬದಾಮಿ ಕಾಲೋನಿಯಲ್ಲಿರುವ ಶೆಟ್ಟರ್ ಸ್ವಗೃಹದಲ್ಲಿ ಜಗದೀಶ್ ಶೆಟ್ಟರ್ ಹಾಗೂ ಪತ್ನಿ ಶಿಲ್ಪಾ ಶೆಟ್ಟರ್ ಕೇಕ್ ಕತ್ತರಿಸುವ ಮೂಲಕ ಜನ್ಮ ದಿನಾಚರಣೆ ಮಾಡಿದ್ರು.

ಇನ್ನು ಇದೇ ಸಂದರ್ಭದಲ್ಲಿ ಶಿಲ್ಪಾ ಶೆಟ್ಟರ್ ಮಾತನಾಡಿ, ಜಗದೀಶ ಶೆಟ್ಟರ್ ಅವರಿಗೆ ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಮನಸ್ಸಿಲ್ಲ. ಆದರೂ ಕಾರ್ಯಕರ್ತರಿಗೆ ನೋವಾಗಬಾರದು ಎಂದು ಸರಳ ರೀತಿ ಬರ್ತೇ ಡೇ ಮಾಡಲಾಯಿತು ಎಂದಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

‘ಕಾಂಗ್ರೆಸ್ ನ ಕುಡುಗೋಲು – ಜೆಡಿಎಸ್ ನ ಮಚ್ಚುಗಳು ಮೊಂಡಾಗಿವೆ’