Select Your Language

Notifications

webdunia
webdunia
webdunia
webdunia

ನಗರದ ಮೊದಲ ಸ್ಟೀಲ್ ಬ್ರಿಡ್ಜ್ ಫ್ಲೈ ಓವರ್ ಗೆ ಪವರ್ ಸ್ಟಾರ್ ಪುನೀತ್ ಹೆಸರು..?

ನಗರದ ಮೊದಲ ಸ್ಟೀಲ್ ಬ್ರಿಡ್ಜ್  ಫ್ಲೈ ಓವರ್ ಗೆ   ಪವರ್ ಸ್ಟಾರ್ ಪುನೀತ್ ಹೆಸರು..?
bangalore , ಶುಕ್ರವಾರ, 14 ಅಕ್ಟೋಬರ್ 2022 (14:57 IST)
ಶಿವಾನಂದ ವೃತ್ತದ ಬಳಿ ನಿರ್ಮಾಣ ಮಾಡಿರೋ ಸ್ಟೀಲ್ ಫ್ಲೈ ಓವರ್ ಗೆ ಪುನೀತ್ ಹೆಸರಿಡುವಂತೆ ಒತ್ತಡ ಹೆಚ್ಚಿದೆ.ಬಿಜೆಪಿ ಮುಖಂಡ ಎನ್ ಆರ್ ರಮೇಶ್ ನಗರದ ಮೊದಲ ಸ್ಟೀಲ್ ಬ್ರಿಡ್ಜ್  ಫ್ಲೈ ಓವರ್ ಗೆ   ಪವರ್ ಸ್ಟಾರ್ ಪುನೀತ್ ಹೆಸರು ಇಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತ, ಆಡಳಿತಾಧಿಕಾರಿಗೆ ಮನವಿ ಮಾಡಿದಾರೆ. ಫಿಲ್ಮಂ ಛೇಂಬರ್ ಮುಂಭಾಗವಿರೋ ಫ್ಲೈ ಓವರ್ ಆಗಿರೋದ್ರಿಂದ ಪುನೀತ್ ಹೆಸರಿಡುವಂತೆ ಮನವಿ ಮಾಡಲಾಗಿದೆ.ಸ್ಥಳೀಯರ ಅಭಿಪ್ರಾಯವೂ ಇದೇ ಆಗಿರೋದ್ರಿಂದ ಹೆಸರಿಡುವಂತೆ ಮನವಿ ಮಾಡಲಾಗಿದೆ.
 
ಉಕ್ಕಿನ‌ ಸೇತುವೆ ‌ನಿರ್ಮಾಣದ ವೇಳೆ ಕಾಮಾಗಾರಿಗೆ ಅತೀ ಹೆಚ್ಚು ತೊಂದರೆ ಕೊಟ್ಟವರು ಶಿವಾನಂದ್ ಸ್ಟೋರ್ ಮಾಲಿಕರು .ಇವಾಗ ಸ್ಟೀಲ್  ಬ್ರಿಡ್ಜ್ ಫ್ಲೈ ಓವರ್ ಗೆ ಅದೇ ಸ್ಟೋರ್ ಹೆಸರು ನಾಮಕರಣ ಮಾಡೋದು ಸರಿ ಅಲ್ಲ. ಸ್ಥಳೀಯ ನಾಗರೀಕರ ಪ್ರಕಾರ ಸ್ಟೀಲ್ ಬ್ರಿಡ್ಜ್ ಗೆ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಹೆಸರಿಡೋದೆ ಸರಿ ಎಂದು ಹೇಳ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಬಾಲಕಿ ಮೇಲೆ ಲೈಗಿಂಕ ಕಿರುಕುಳ- ಇಬ್ಬರ ಬಂಧನ