Publish Date: Fri, 16 Dec 2022 (14:25 IST)
Updated Date: Fri, 16 Dec 2022 (14:33 IST)
ಕುಕ್ಕರ್ ಬ್ಲಾಸ್ಟ್ ಉಗ್ರ ಶಾರಿಕ್ ಗಿಂತ ಸಿಟಿ ರವಿ ಒಂದು ಕೈ ಮೇಲೇ ಇದ್ದಾರೆ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹೇಳಿದ್ದಾರೆ.
ಅಮಾಯಕ ಮಹೇಂದ್ರ ಕುಮಾರ್ ರನ್ನು ಬಳಸಿಕೊಂಡು ರಾತ್ರೋರಾತ್ರಿ ದತ್ತಪೀಠ ಗೋರಿಗಳನ್ನು ಅಗೆದು ಹಾಕಿ ನಾಶಪಡಿಸಿದ ಉದಾಹರಣೆ ನಮ್ಮ ಕಣ್ಮುಂದೆಯೇ ಇದೆ.ಹೀಗೆ ಮಾಡಿ ಭಯದ ವಾತಾವರಣ ಸೃಷ್ಟಿಸಿ ಸಿಟಿ ರವಿ ತಮ್ಮ ರಾಜಕೀಯ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.ನೈಜ ಹಿಂದೂಗಳಿಗೆ ಸಿಟಿ ರವಿ ಬೇಕಾಗಿಲ್ಲ.ನಾವೂ ಹಿಂದೂಗಳೇ, ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ಹೇಳಿದ್ದಾರೆ.