Webdunia - Bharat's app for daily news and videos

Install App

ಬೆಂಗಳೂರು ರ್ಯಾಂಕಿಂಗ್ ಸ್ಥಾನದಲ್ಲಿ ಸ್ಥಾನ ಪಡೆಯೋದಕ್ಕೆ ಇಲ್ಲಸಲ್ಲದ ಸರ್ಕಾಸ್

Webdunia
ಗುರುವಾರ, 23 ಸೆಪ್ಟಂಬರ್ 2021 (21:16 IST)
ಸ್ವಚ್ಚ ಸರ್ವೇಕ್ಷಣ ಅಡಿಯಲ್ಲಿ ಬೆಂಗಳೂರು ರ್ಯಾಂಕಿಂಗ್ ಸ್ಥಾನದಲ್ಲಿ ಸ್ಥಾನ ಪಡೆಯೋದಕ್ಕೆ ಇಲ್ಲಸಲ್ಲದ ಸರ್ಕಾಸ್ ಮಾಡ್ತಿದೆ ಬಿಬಿಎಂಪಿ, ಈ ಬಾರಿ  ರ್ಯಾಂಕಿಂಗ್  ಪಟ್ಟಿಯಲ್ಲಿ ಮೊದಲ ಸ್ಥಾನ  ಪಡೆಯೋದಕ್ಕೆ ಪಾಲಿಕೆ  ಮತ್ತೋಂದು ಹೆಜ್ಜೆ ಮುಂದಾಗಿದ್ದು, ಪಾಲಿಕೆ ವ್ಯಾಪ್ತಿಯ 198 ವಾರ್ಡಗಳಲ್ಲಿ ಇರೋ ಬಿಬಿಎಂಪಿ ಸುಲಭ್ ಶೌಚಾಲಯಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗಲ್ಲಿ ಅಂತ  ಉಚಿತವಾಗಿ ಯೂರಿನ್ ಹಾಗೂ ಟಾಯ್ಲೆಟ್  ಮಾಡಲು ಅನು ಮಾಡಿಕೊಡ್ತಿದೆ , ಈ ಹಿಂದೆ ಯೂರಿನ್ ಗೆ 3 ರೂ ಯಿಂದ 5 ರೂಪಾಯಿ , ಟಾಯ್ಲೆಟ್ ಗೆ 10 ರೂಪಾಯಿ ಪಡೆಯಲಗ್ತಿತ್ತು, ಅದ್ರೆ ಕೆಲವು ಕಡೆ ಚಿಲ್ಲರೆ ಸಮಾಸ್ಯೆಯಿಂದ ಸಾರ್ವಜನಿಕರು ಎಲ್ಲಂದರಲ್ಲಿ ಯೂರಿನ್ ಪಾಸ್ ಮಾಡ್ತಿದ್ರು, ಇದರಿಂದ ಸ್ವಚ್ಚ ಭರತ ರ್ಯಾಂಕಿಂಗ್ ನಲ್ಲಿ  ಸ್ಥಾನ ಪಡೆಯೋದಕ್ಕೆ ಹಿಂದೆ ಬಿದ್ದಿತ್ತು, ಈಗ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚು ಶೌಚಲಯಗಳನ್ನೂ ನಿರ್ಮಿಸಿ, ಸಾರ್ವಜನಿಕರಿಗೆ ಅನುಕುಲವಾಗ್ಲಿ ಅಂತ ಉಚಿತ ವ್ಯಾವಸ್ಥೆ ಮಾಡಲು ಮುಂದಾಗಿದೆ , ಇನ್ನೂ ಸಾರ್ವಜನಿಕರು ಕೂಡ ಈ ಬಗ್ಗೆ ಮಿಶ್ರ ಪ್ರತಿಕ್ರೀಯೆ ನೀಡಿ , ಈಗಗ್ಲೆ ಟಾಯ್ಲೆಟ್ ಗಳು ಸ್ವಚ್ಚತೆ ಇಲ್ಲ, ಕಾಸು ಕೋಟ್ರು ಸ್ವಚ್ಚತೆ ಮಾಡ್ತಿಲ್ಲ, ಉಚಿತ ವ್ಯಾವಸ್ಥೆ ಮಾಡುದ್ರೆ , ಸ್ವಚ್ಚತೆಗೆ ಅದ್ಯತೆ ನೀಡ್ಲಿ ಅಂತ ಹೇಳ್ತರೆ ,

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments