Select Your Language

Notifications

webdunia
webdunia
webdunia
webdunia

ಕಬ್ಬನ್ ಪಾರ್ಕ್ ನಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ

Children's Day celebration at Cubbon Park
bangalore , ಭಾನುವಾರ, 13 ನವೆಂಬರ್ 2022 (20:31 IST)
ನವೆಂಬರ್ ತಿಂಗಳು ಬಂತೆಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಮಕ್ಕಳ ದಿನಾಚರಣೆಯ ಸಂಭ್ರಮ. ಆದರೆ ಇಲ್ಲಿ ಕೇವಲ ಮಕ್ಕಳು ಮಾತ್ರ ವಲ್ಲ ದೊಡ್ಡವರು ಮಕ್ಕಳಂತೆ ಸಂಭ್ರಮಿಸುತ್ತಿದರು. ಈ ಸುಂದರವಾದ ದೃಶ್ಯ ಸೃಷ್ಟಿಯಾಗಿದ್ದು ಕಬ್ಬನ್ ಪಾರ್ಕ್ ನ ನಡಿಗೆದಾರರ ಸಂಘ ಆಯೋಜಸಿದ್ದ ಕನ್ನಡ ಹಬ್ಬ ಕಾರ್ಯ್ರಮದಲ್ಲಿ. ಕಬ್ಬನ್ ಪಾರ್ಕ್ ನಡಿಗೆದಾರರ ಸಂಘ ಹಾಗೂ ತೋಟಗಾರಿಕಾ ಇಲಾಖೆಯ ವತಿಯಿಂದ ಕಬ್ಬನ್ ಪಾರ್ಕ್ ನಲ್ಲಿ ಕನ್ನಡ ಹಬ್ಬ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ ಯನ್ನು ಏರ್ಪಡಿಸಲಾಗಿತ್ತು. 122 ಕ್ಕೂ ಹೆಚ್ಚು ಮಕ್ಕಳು, ಮಹಿಳೆಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಖತರ್ನಾಕ್ ಸರಗಳ್ಳರನ್ನ ಬಂಧಿಸಿದ ಪೊಲೀಸರು