Webdunia - Bharat's app for daily news and videos

Install App

ಅಗ್ಗದ ಬೆಲೆಗೆ ಸಿಗಲಿದೆ ವೈಫೈ ಸಿಸಿ ಕ್ಯಾಮೆರಾ..!

Webdunia
ಬುಧವಾರ, 22 ಡಿಸೆಂಬರ್ 2021 (20:02 IST)
ಹಿಂದೆಲ್ಲಾ ದೊಡ್ಡ ಕಂಪನಿಗಳಲ್ಲಿ, ಅಂಗಡಿಗಳಲ್ಲಿ ಸಿಸಿಕ್ಯಾಮೆರಾ ಇಡಲಾಗಿದೆ. ಆದರೆ ಈಗ ಮನೆಗಳ ಮುಂದೆಯೂ ಸಿಸಿ ಕ್ಯಾಮೆರಾ ಇಡದಿದ್ದರೆ. ಭದ್ರತೆಗಾಗಿ, ಸುರಕ್ಷತೆಗಾಗಿ ಜನ ಸಿಸಿಟಿವಿ ಕ್ಯಾಮೆರಾ ಮೊರೆ ಹೋಗುತ್ತಿದೆ. ಆದರೆ ಸಿಸಿಟಿವಿ ಕ್ಯಾಮೆರಾ ದುಬಾರಿ ಮನೆಯ ಹೊರಗೊಂದು, ಒಳಗೊಂದು ಹಾಕುವಷ್ಟು ಅಗ್ಗದ ಬೆಲೆಯಲ್ಲಿ ಇದು ಸಿಗುವುದಿಲ್ಲ.
ಆದರೆ ಗೋದ್ರೇಜ್ ಕಂಪನಿ ಹೊಂದಿರುವ ಕಣ್ಗಾವಲು ಕ್ಯಾಮೆರಾ ಅಗ್ಗದ ಬೆಲೆಯಲ್ಲಿ ಸಿಗಲಿದೆ. ಸ್ಪಾಟ್ಲೈಟ್ ಪಿಟಿ ಕ್ಯಾಮೆರಾ ಅಗ್ಗದ ಬೆಲೆಯಲ್ಲಿ ಸಿಗುತ್ತದೆ, ಮನೆಯಲ್ಲಿ ಹಾಕಬಹುದು. ಇದರಿಂದಾದವರು ಮನೆಯಲ್ಲಿದ್ದರೆ ಅವರಿಗೇನು ತೊಂದರೆ ಆಗದಂತೆ ಆಫೀಸಿನಲ್ಲಿ ಕುಳಿತು ನೋಡಲಿಲ್ಲ.
ಒಂದೇ ಅಂಗಲ್‌ನಲ್ಲಿ ಮಾತ್ರ ಈ ಕ್ಯಾಮೆರಾ ಕೆಲಸ, ಇದು ರೊಟೇಟಿಂಗ್ ಕ್ಯಾಮೆರಾ ಆಗಿದೆ. ನೋಡಲು ಆಕರ್ಷಕ ಹಾಗೂ ಅಳವಡಿಸಲು ಸುಲಭವಾಗಿದೆ.
ಮನೆಯಲ್ಲಿ ಇಂಟರ್ನೆಟ್ ಸೌಲಭ್ಯ ಇದ್ದರೆ ಸಾಕು. ಏಕೆಂದರೆ ಇದು ವೈಫೈ ಬಳಸಿ ಕೆಲಸ ಮಾಡುವ ಕ್ಯಾಮೆರಾ ಆಗಿದೆ. ಜೊತೆಗೆ ವಾಯ್ಸ್ ಕಮಾಂಡಿಂಗ್ ಕೂಡ ಇದೆ. ಹೊರಗಿನಿಂದ ನೀವು ಮನೆಯವರಿಗೆ ಸಣ್ಣ ಪುಟ್ಟ ಕಮ್ಯಾಂಡ್‌ಗಳನ್ನು ನೀಡಲಿಲ್ಲ. ಉದಾಹರಣೆಗೆ ಮನೆಯಲ್ಲಿ ವೃದ್ಧರು ಇದ್ದರೆ ಊಟದ ಸಮಯ, ಮಾತ್ರ ಸಮಯ, ಸಂಗೀತ ಆಫ್ ಮಾಡಿ, ಗೀಜರ್ ಆಫ್ ಮಾಡಿ ಎಂಬ ಕಮಾಂಡ್‌ಗಳನ್ನು ನೀಡಲಾಗುವುದು. ಮೊಬೈಲ್‌ನ ಕಂಟ್ರೋಲ್‌ನಿಂದಲೇ ಕ್ಯಾಮೆರಾ ಅಂಗಲ್ ಕೂಡ ರೊಟೆಟ್ ಮಾಡಿಕೊಳ್ಳುವ ಸೌಲಭ್ಯವಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments