ಸ್ಪಾ ಗಳ ಮಾಲೀಕರಿಂದ ಕಂತೆ ಕಂತೆ ಹಣ ಪೀಕಿದ ಸಿಸಿಬಿ ಪೊಲೀಸರು

Webdunia
ಬುಧವಾರ, 25 ಡಿಸೆಂಬರ್ 2019 (14:07 IST)
ಸ್ಪಾ ಗಳ ಮಾಲೀಕರಿಂದ ಸಿಸಿಬಿ ಪೊಲೀಸರು ಹಣ ಪಡೆದಿರೋ ಆರೋಪ ಕೇಳಿಬಂದಿದೆ.

ಸಿಸಿಬಿ ಹಿರಿಯ ಅಧಿಕಾರಿಗಳು ದಾಳ ಮಾಡೋಕ್ಕೂ ಮೊದಲೇ ನಾವು ನಿಮಗೆ ಮಾಹಿತಿ ನೀಡ್ತೀವಿ ಅಂತೆಲ್ಲ ಹೇಳಿ ಸಿಸಿಬಿ ಪೊಲೀಸರು ಸ್ಪಾಗಳ ಮಾಲೀಕರಿಂದ ಹಣ ಪಡೆದ ಆರೋಪ ಇದಾಗಿದೆ.

ಬೆಂಗಳೂರಿನ ರಾಜಾಜಿನಗರದಲ್ಲಿ ಘಟನೆ ನಡೆದಿದ್ದು, ಹಣ ಪಡೆದಿರೋ ಸಿಸಿಬಿ ಪೊಲೀಸರ ವಿಡಿಯೋ ವೈರಲ್ ಆಗುತ್ತಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

ಮಡಿಕೇರಿ ಕುಶಾಲನಗರ ಹೆದ್ದಾರಿಯಲ್ಲಿ ಕಾಡಾನೆಯಿಂದ ಪವಾಡಸದೃಶವಾಗಿ ಪಾರಾದ ಬೈಕ್ ಸವಾರ Video

ಶ್ರೀ ಶ್ರೀ ರವಿಶಂಕರ್ ಗುರೂಜಿ ಭೇಟಿಯಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ವಿಡಿ ಸತೀಶನ್ ಕೇರಳಂ ಸಿಎಂ ಅಧಿಕಾರ ಸ್ವೀಕಾರ: ಯಾರೆಲ್ಲಾ ಭಾಗಿಯಾಗಿದ್ರು ನೋಡಿ

ಮುಂದಿನ ಸುದ್ದಿ
Show comments