Select Your Language

Notifications

webdunia
webdunia
webdunia
webdunia

ಹುಕ್ಕಾ ಬಾರ್ ನಡೆಸುವ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ

ಸಿಸಿಬಿ

geetha

bangalore , ಸೋಮವಾರ, 19 ಫೆಬ್ರವರಿ 2024 (14:00 IST)
ಬೆಂಗಳೂರು-ರಾಜ್ಯದಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ ನಿಷೇಧ ಹಿನ್ನೆಲೆ ಬೆಂಗಳೂರಿನಲ್ಲಿ ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ಕಣ್ಣಿಟ್ಟಿದೆ.ಇಂದು ಅಶೋಕ ನಗರದ C7R Lounge ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
 
ಇನ್ನೂ ಈ ವೇಳೆ ಅವಧಿ ಮೀರಿದರೂ, ಹುಕ್ಕಾ ನಿಷೇಧವಿದ್ದರೂ ಹುಕ್ಕಾ ಬಾರ್ ಓಪನ್ ಆಗಿದೆ ಹೀಗಾಗಿ ಮೊನ್ನೆ ಮಧ್ಯರಾತ್ರಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದಾಗ ಹಲವು ಮಂದಿ ಹುಕ್ಕಾ ಸೇದುತ್ತಿರುವುದು ಪತ್ತೆಯಾಗಿದೆ ಸದ್ಯ ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ FIR  ದಾಖಲಾಗಿದೆ.
 
C7R Lounge ಹುಕ್ಕಾ ಬಾರ್ ಮಾಲೀಕ ಸೇರಿ ಇಬ್ಬರ ವಿರುದ್ಧ FIR COPTA, Food Safety, Poison Act ಮತ್ತು IPC ಸೆಕ್ಷನ್ ಅಡಿ FIR ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಮಂಡನೆ ಬಳಿಕ ಸುಸ್ತಾದ ಸಿಎಂ ಸಿದ್ದುಗೆ ಅನಾರೋಗ್ಯ