Select Your Language

Notifications

webdunia
webdunia
webdunia
webdunia

ಕಾವೇರಿ ಗಲಭೆ: ಐವರ ಸೆರೆ

ಕಾವೇರಿ ಗಲಭೆ
ಬೆಂಗಳೂರು , ಗುರುವಾರ, 6 ಅಕ್ಟೋಬರ್ 2016 (08:58 IST)
ಕಾವೇರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಸ್ ರಸ್ತೆಯಲ್ಲಿ ಸೆಪ್ಟೆಂಬರ್ 12 ರಂದು ಬಸ್‌ಗಳನ್ನು ತಡೆದು ಅದರಲ್ಲಿದ್ದ ಪ್ರಯಾಣಿಕರನ್ನು ಪ್ರತಿಭಟನೆಗಿಳಿಸಿದ ಐವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.


 
ಬಂಧಿತರನ್ನು ನಾಯಂಡಹಳ್ಳಿಯ ವೆಂಕಟೇಶ್(40), ಪುಟ್ಟಸ್ವಾಮಿ(24),ಬಸವರಾಜು(40), ರಾಕೇಶ್(19) ಚೇತನ್(22) ಎಂದು ಗುರುತಿಸಲಾಗಿದೆ.
 
ಬಂಧಿತರು ಸೆ.12ರಂದು ನಾಯಂಡಹಳ್ಳಿ ಸಮೀಪ ತೆರಳುತ್ತಿದ್ದ 10ಕ್ಕಿಂತ ಹೆಚ್ಚು ಬಸ್ ತಡೆದು ಅದರಲ್ಲಿದ್ದ ಪ್ರಯಾಣಿಕರನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಪ್ರಚೋದಿಸಿದ್ದರು. ಅಲ್ಲದೇ ಅನೇಕ ಬಸ್‌ಗಳಿಗೆ ಕಲ್ಲು ಹೊಡೆದಿದ್ದರು. 
 
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸೀಮಿತ ದಾಳಿ ವಿಡಿಯೋ ಬಿಡುಗಡೆಗೊಳಿಸುವುದು ಪ್ರಧಾನಿ ಮೋದಿ ನಿರ್ಧಾರಕ್ಕೆ ಬಿಟ್ಟಿದ್ದು: ಸಚಿವ ಆಹಿರ್