Publish Date: Thu, 01 Mar 2018 (11:49 IST)
Updated Date: Thu, 01 Mar 2018 (11:55 IST)
ಬೆಂಗಳೂರು: ಬಿಳೆಕಳ್ಳಿಯಲ್ಲಿ ಸ್ನಾನದ ಕೋಣೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿದ್ದ ಕಾಮುಕನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಬಾತ್ ರೂಮನಲ್ಲಿ ಕ್ಯಾಮೆರಾ ಇಟ್ಟು ಮಹಿಳೆ ಸ್ನಾನ ಮಾಡುವುದನ್ನು ಸೆರೆಹಿಡಿಯುತ್ತಿದ್ದ ಅಸಾಮಿ.
ಸ್ನಾನ ಮಾಡುವ ವೇಳೆ ಮಹಿಳೆಯ ಕಣ್ಣಿಗೆ ಕ್ಯಾಮೆರಾ ಇರುವುದು ತಿಳಿಯಿತು. ಜೀವನ್ ಸೇಠ್ ಕ್ಯಾಮೆರಾ ಫಿಕ್ಸ್ ಮಾಡಿದ್ದ ಕಾಮುಕ. ಆರೋಪಿ ಜೀವನ್ ಸೇಠ್ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ