Publish Date: Tue, 13 Jul 2021 (17:14 IST)
Updated Date: Tue, 13 Jul 2021 (17:18 IST)
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಈ ಒಂದು ಆದೇಶ ಹೊರಬಿದ್ದಿದು.ಇನ್ನೂ ವಿದ್ಯಾರ್ಥಿಗಳು ತಮ್ಮ ಮನೆಯಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮತ್ತೆ ವಾಪಸ್ ಬರಲು ಅನುಮತಿ ಮಾಡಿಕೊಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆ ಮಧ್ಯದಲ್ಲಿ ಪರೀಕ್ಷಾ ಕೇಂದ್ರಗಳು ಇದ್ದಲ್ಲಿ ಅಲ್ಲಿ ಕೋರಿಕೆಯ ಮೇರೆಗೆ ನಿಲುಗಡೆಗೂ ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ಕಡ್ಡಾಯವಾಗಿ ಪರೀಕ್ಷೆ ಪ್ರವೇಶ ಪತ್ರ ಹೊಂದಿರ ಬೇಕಾಗಿರುತ್ತೆ..ಆಗ ಮಾತ್ರ ಈ ಒಂದು ಅವಕಾಶ ಮಾಡಿಕೊಡಲಾಗುತ್ತದೆ