Publish Date: Sat, 15 Oct 2022 (19:46 IST)
Updated Date: Sat, 15 Oct 2022 (19:48 IST)
ಮಂಗಳೂರಿನ ಟೆಕ್ಸ್ಟೈಲ್ಸ್ ಮಳಿಗೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಹೊಸ ಬಟ್ಟೆಯನ್ನು ಕಳವು ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಾವೂರಿನ ಸಂಧ್ಯಾ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಸೆಪ್ಪೆಂಬರ್ 26ರಂದು ಘಟನೆ ನಡೆದಿದ್ದು, ಟೆಕ್ಸ್‌ಟೆಲ್ಸ್ ಸಿಬ್ಬಂದಿಯ ಕಣ್ತಪ್ಪಿಸಿ ಮಹಿಳೆ ಬುರ್ಖಾದೊಳಗೆ ಬಟ್ಟೆಯ ಕಟ್ಟನ್ನು ಸೇರಿಸಿಕೊಳ್ಳುವುದು ಕಂಡು ಬಂದಿದೆ. ಈ ಬಗ್ಗೆ ಸಿಸಿಟಿವಿ ಗಮನಿಸಿದ ಅಂಗಡಿ ಮಾಲೀಕ ಸಂದೇಶ್ ಶೆಟ್ಟಿ ಕಾವೂರು ಠಾಣೆಗೆ ದೂರು ನೀಡಿದ್ದಾರೆ.
geetha
Publish Date: Sat, 15 Oct 2022 (19:46 IST)
Updated Date: Sat, 15 Oct 2022 (19:48 IST)