Webdunia - Bharat's app for daily news and videos

Install App

ಸಿಲಿಕಾನ್ ಸಿಟಿಯಲ್ಲಿ ಪುಂಡರ ಅಟ್ಟಹಾಸ

Webdunia
ಗುರುವಾರ, 28 ಡಿಸೆಂಬರ್ 2023 (14:20 IST)
ಗಾಂಜಾ ನಶೆಯಲ್ಲಿ ಲಾಂಗ್ , ಹಿಡಿದು ಪುಡಿ ರೌಡಿಗಳ ಅಟ್ಟಹಾಸ ಮೆರೆದಿದ್ದಾರೆ.ಸಿಸಿಟಿವಿಯಲ್ಲಿ ಪುಂಡರ ರೌಡಿಸಂ ಸೀನ್ಸ್ ಸೆರೆಯಾಗಿದೆ.ನಾಲ್ಕೈದು ಪುಂಡರಿಂದ ಲಾಂಗ್ ಹಿಡಿದು ಏರಿಯಾದಲ್ಲಿ ಆವಾಜ್ ಹಾಕಲಾಗಿದೆ.ಪಾಟರಿ ರಸ್ತೆಯಲ್ಲಿರುವ ಗಾಂಧಿ ಗ್ರಾಮದಲ್ಲಿ ಪುಡಿ ರೌಡಿಗಳ ಕಿರುಕುಳ ಮಿತಿಮೀರಿದೆ.ಕಳೆದ 25 ನೇ ತಾರೀಖು ನಡೆದಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
 
ಅನಿತಾ ಎಂಬ ಮಹಿಳೆ‌ ಬಡ್ಡಿಗೆ ಬಿಡೋದೆ ಫುಲ್‌ ಟೈಂ ಜಾಬ್ ಅಂತೆ,ಕೊಟ್ಟ ಹಣಕ್ಕೆ ಬಡ್ಡಿ ಕೊಡದಿದ್ರೆ ಹುಡುಗರನ್ನ ಬಿಟ್ಟು ಹೆದರಿಸುತ್ತಾಳಂತೆ.ಪೋಲಿಸರ ಮೊರೆ ಹೋದ್ರು ಖಾಕಿ ಸಾಹೇಬ್ರು ಕ್ಯಾರೆ ಎನ್ನುತ್ತಿಲ್ಲ.ನೊಂದ‌ ಮಹಿಳೆ ವಿಷ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದು,ಡಿಸ್ಚಾರ್ಜ್ ಆಗಿ ಬಂದ ನಂತರ ಮತ್ತೆ ಕಿರುಕುಳ ಕೊಡ್ತಿದ್ದಾಳಂತೆ,ಅನಿತಾ ಮೇಲೆ ಕಂಪ್ಲೇಂಟ್ ಕೊಡ್ತಿಯಾ ಅಂತ ಹೆದರಿಸಿ ಹುಡುಗರು ಲಾಂಗ್ ಬೀಸಿದ್ದಾರಂತೆ,ಮನೆಯ ಬಾಗಿಲು ಬಡಿದು ಪುಂಡರು ಬೆದರಿಕೆ ಹಾಕಿ ಕಿರುಕುಳ ಕೊಡುತ್ತಿದ್ದು,ಜೆಸಿ ನಗರ ಪೋಲಿಸ್ ‌ಠಾಣಾ ವ್ಯಾಪ್ತಿಯ ಗಾಂಧಿ ಗ್ರಾಮದಲ್ಲಿ ಘಟನೆ ನಡೆದಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments