Select Your Language

Notifications

webdunia
webdunia
webdunia
webdunia

ನಮ್ಮದೇ ತಪ್ಪಿನಿಂದ ಬಿಜೆಪಿ ಸೋತಿತು: ಬಿಎಸ್ ವೈ

ನಮ್ಮದೇ ತಪ್ಪಿನಿಂದ ಬಿಜೆಪಿ ಸೋತಿತು: ಬಿಎಸ್ ವೈ
ಬೆಂಗಳೂರು , ಶನಿವಾರ, 4 ಆಗಸ್ಟ್ 2018 (12:15 IST)
ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನ ಬಿಜೆಪಿಯನ್ನು 135 ಕ್ಷೇತ್ರಗಳಲ್ಲಿ  ಗೆಲ್ಲಿಸುತ್ತಿದ್ದರು. ಆದರೆ ನಮ್ಮದೇ ತಪ್ಪಿನಿಂದ ಗೆಲ್ಲಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಬಹು ಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿತು ಎಂದು ಅವರು ಕಳೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಅಷ್ಟೇ ಅಲ್ಲದೆ, ಈಗ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ಎಚ್ ಡಿ ರೇವಣ್ಣರದ್ದೇ ಕಾರುಬಾರು. ಎಲ್ಲಾ ಇಲಾಖೆಗಳಲ್ಲೂ ಅವರೇ ಕೈಯಾಡಿಸುತ್ತಿದ್ದಾರೆ ಎಂದು ಬಿಎಸ್ ವೈ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಜತೆ ಸಿಎಂ ಎಚ್ ಡಿಕೆ ಮಹತ್ವದ ಸಭೆ