Webdunia - Bharat's app for daily news and videos

Install App

ಹೊಟೇಲ್ ನಲ್ಲಿ ತಿಂಡಿ- ಊಟದ ದರ ಏರಿಕೆ- ಗ್ರಾಹಕರ ಜೇಬಿಗೆ ಕತ್ತರಿ

Webdunia
ಬುಧವಾರ, 14 ಡಿಸೆಂಬರ್ 2022 (14:12 IST)
ಸಣ್ಣ ಹೋಟೆಲ್ ನಲ್ಲಿ ತಿಂಡಿ ಊಟ ಬೆಲೆ ಹೆಚ್ಚಾಗಿದೆ.30 ರುಪಾಯಿದ್ದ ರೈಸ್ ಬಾತ್ ಈಗ 35 ರಿಂದ ರೂ.40 ಏರಿಕೆಯಾಗಿದೆ.30 ರುಪಾಯಿ ಇದ್ದ ಮಸಾಲ್ ದೋಸೆ, ಸೆಟ್ ದೋಸೆ, ರೂ.40 ರೂಪಾಯಿ,ಆಫ್ ರೈಸ್ಗೆ 25 ರಿಂದ 30 ರೂಪಾಯಿ ಏರಿಕೆ,ಎರಡು ಚಪಾತಿ ರೂ. 20 ಇದಿದ್ದು, ಇದೀಗ 30 ರೂ ಏರಿಕೆ,ಮಸಲೆ ದೋಸೆ ಹಳೆಯ‌ ರೆಟ್ 30-ಹೊಸ ರೆಟ್ 40 ರೂ.ಸೆಟ್ ದೋಸೆ ಹಳೆಯ ರೇಟ್ 30- ಹೊಸ ರೆಟ್ 40 ರೂ.ಪುಳಿಯೋಗರೆ ಹಳೆಯ ರೇಟ್ 30- ಹೊಸ ರೆಟ್ 40 ರೂ.ಪೂರಿ ಹಳೆಯ ರೆಟ್-30 ಹೊಸ ರೆಟ್ 40 ರೂ ,ಚಿತ್ರಾನ್ನ ಹಳೆಯ ರೆಟ್ 30-  ಹೊಸ ರೆಟ್ 35,ರೈಸ್ ಬಾತ್ ಹಳೆಯ ರೆಟ್ 30- ಹೊಸ ರೆಟ್ 35,ಅನ್ನ ಸಾಂಬಾರ್ ಹಳೆಯ 30-ಹೊಸ ರೆಟ್ 35,ಮೊಸರನ್ನ ಹಳೆಯ ರೆಟ್ 30- ಹೊಸ ರೆಟ್ 35,ಪರೋಟ ಹಳೆಯ ರೆಟ್ 30- ಹೊಸ ರೆಟ್ 40,ಚಪಾತಿ ಹಳೆಯ ರೆಟ್ 20- ಹೊಸ ರೆಟ್ 30 ಹೆಚ್ಚಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂಬೈ, ಲ್ಯಾಂಡಿಂಗ್ ವೇಳೆ ರನ್‌ ವೇಯಿಂದ ಜಾರಿದ ಏರ್‌ ಇಂಡಿಯಾ ವಿಮಾನ, ದೊಡ್ಡ ಅವಘಡದಿಂದ ಜಸ್ಟ್‌ ಮಿಸ್‌

ತೆರಿಗೆ ಶಾಕ್‌ಗೆ ಬೆಚ್ಚಿದ ವ್ಯಾಪಾರಿಗಳು, ಜುಲೈ 25ರಂದು ಅಂಗಡಿ, ಮುಂಗಟ್ಟು ಬಂದ್‌ಗೆ ನಿರ್ಧಾರ

ಧರ್ಮಸ್ಥಳ ಪ್ರಕರಣದಲ್ಲಿ ಯಾರನ್ನೂ ಗುರಿಯಾಗಿಸದೆ ಎಸ್‌ಐಟಿ ಕಾಲ ಮಿತಿಯಲ್ಲಿ ತನಿಖೆ ಮಾಡಲಿ: ಬಸವರಾಜ ಬೊಮ್ಮಾಯಿ

ತೇಜಸ್ವಿ ಸೂರ್ಯಗೂ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಆರೋಗ್ಯದಲ್ಲಿ ಏರುಪೇರು: ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಆಸ್ಪತ್ರೆಗೆ ದಾಖಲು

ಮುಂದಿನ ಸುದ್ದಿ
Show comments