ಯಡವಟ್ಟಿನ ಮೇಲೆ ಎಡವಟ್ಟು ಮಾಡ್ತಿರುವ BMRCL

Webdunia
ಗುರುವಾರ, 2 ಮಾರ್ಚ್ 2023 (14:17 IST)
ಬೆಂಗಳೂರು ಮೆಟ್ರೋ ಮತ್ತೊಂದು ಯಡವಟ್ಟು ಮಾಡಿದೆ.ಯಡವಟ್ಟಿನ ಮೇಲೆ ಎಡವಟ್ಟನ್ನ  BMRCL ಮಾಡ್ತಿದೆ.ನೆಲಮಾರ್ಗದ ಕಾಮಗಾರಿ ವೇಳೆ ರಸ್ತೆ ಕುಸಿದು ಬಿದ್ದಿದೆ.ನಿನ್ನೆ ಸಂಜೆ ರಸ್ತೆ ಕುಸಿದ ಪರಿಣಾಮ ಮಸೀದಿ ಬೀಳುವ ಹಂತದಲ್ಲಿದೆ.ಬೆಂಗಳೂರು ಚಿನ್ನಯ್ಯನಪಾಳ್ಯದಲ್ಲಿ ಈ ಘಟನೆ ನಡೆದಿದೆ.
 
ನೆಲಮಾರ್ಗ ಕೊರೆಯುವ ವೇಳೆ ರಸ್ತೆ ಮತ್ತು ಮಸೀದಿ ಬಿರುಕು ಬಿಟ್ಟಿದ್ದು.ಇಂದು BMRCL ನಿಂದ ದುರಸ್ತಿ ಕಾರ್ಯ ಮುಂದುವರೆದಿದೆ.ಅಲ್ಲದೇ ಸಿಮೆಂಟ್ ಮಿಶ್ರಣ ಹಾಕಿ ಬಿದ್ದ ಬಿರುಕನ್ನ ಸರಿ ಪಡಿಸಲು ಸಿಬ್ಬಂದಿಗಳು ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಜತೆ ಸುದೀರ್ಘ ಮಾತುಕತೆ ನಡೆಸಿದ ಚಿನ್ನದ ಹುಡುಗ ನಿರಾಜ್ ಚೋಪ್ರಾ

ರಾಯ್‌ಪುರದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಮೊದಲ ಕವಿ ವಿನೋದ್ ಕುಮಾರ್ ಇನ್ನಿಲ್ಲ

ಕರಾವಳಿ ಜನರ ಬೇಡಿಕೆಗೆ ಧ್ವನಿಗೂಡಿಸಿದ ಕುಮಾರಸ್ವಾಮಿ: ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೇನು ಗೊತ್ತಾ

ದ್ವೇಷ ಭಾಷಣ ತಡೆ ಮಸೂದೆ: ಬಸನಗೌಡ ಬೆನ್ನಲ್ಲೇ ರಾಜ್ಯಪಾಲರಿಗೆ ಮನವಿ ಮಾಡಿದ ಈಶ್ವರಪ್ಪ

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಮತ್ತೇ ಅದೇ ಟೆನ್ಷನ್

ಮುಂದಿನ ಸುದ್ದಿ
Show comments