Webdunia - Bharat's app for daily news and videos

Install App

ನನಗೆ ಟಿಕೆಟ್ ತಪ್ಪಲು ಬಿ.ಎಲ್ ಸಂತೋಷ್ ಕಾರಣ

Webdunia
ಮಂಗಳವಾರ, 18 ಏಪ್ರಿಲ್ 2023 (15:00 IST)
ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.. ಇನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ B.L.ಸಂತೋಷ್​ ವಿರುದ್ಧ ಹೊಸ ಬಾಂಬ್​​ ಸಿಡಿಸಿದ್ದು, ನನಗೆ ಟಿಕೆಟ್ ತಪ್ಪಿಸಿದ್ದುB.L.ಸಂತೋಷ್ ಎಂದು ಆರೋಪ ಮಾಡಿದ್ದಾರೆ.. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ B.L.ಸಂತೋಷ್​​ ಷಡ್ಯಂತ್ರ ಮಾಡಿದ್ರು, B.L.ಸಂತೋಷ್​​​ಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾದ್ರು.. ಒಬ್ಬ ವ್ಯಕ್ತಿ ಸಲುವಾಗಿ ನನ್ನನ್ನ ಅವಮಾನ ಮಾಡಿದ್ರು.. ಒಬ್ಬ ವ್ಯಕ್ತಿಗಾಗಿ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದೀರಿ ಎಂದಿದ್ದೆ, ಕೊನೆಗೂ ಮಹೇಶ್​ ಟೆಂಗಿನಕಾಯಿಗೆ ಟಿಕೆಟ್​ ಕೊಡಿಸಲು ಸಂತೋಷ್​​ ಷಡ್ಯಂತ್ರ ಮಾಡಿದ್ರು.. ಚಾಮರಾಜ ಕ್ಷೇತ್ರ ಅಭ್ಯರ್ಥಿ ರಾಮದಾಸ್​​ಗೂ ಟಿಕೆಟ್​ ಮಿಸ್​ ಆಗಲು ಸಂತೋಷ್ ಅವರೇ ಕಾರಣ.. ತನ್ನ ಆಪ್ತ ಶ್ರೀವತ್ಸನಿಗೆ ಟಿಕೆಟ್​​​​ ಕೊಡಿಸಲು ರಾಮದಾಸ್​ಗೆ ಟಿಕೆಟ್​ ಮಿಸ್​​ ಮಾಡಿದ್ರು. ರಾಮದಾಸ್​ ಬಂಡಾಯವೆದ್ರೆ ಬಿಜೆಪಿಗೆ ಒಂದು ಕ್ಷೇತ್ರ ಹೋಗುತ್ತೆ.. ಬಿ.ಎಲ್​​.ಸಂತೋಷ್​ ಅಂತಹ ವ್ಯಕ್ತಿಯಿಂದ ಪಕ್ಷ ಸಂಘಟನೆ ಹೇಗಾಗುತ್ತೆ ಎಂದು ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

ಸೋನಿಯಾ, ರಾಹುಲ್ ವಿರುದ್ಧ ಇಡಿ ಜಾರ್ಜ್‌ಶೀಟ್‌: ಮೋದಿ, ಶಾ ವಿರುದ್ಧ ಪ್ರತಿಭಟನೆಗೆ ಕೈಜೋಡಿಸಿ ಎಂದ ಸಿದ್ದರಾಮಯ್ಯ

ಹರಿಯಾಣ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ಪತಿಯನ್ನೇ ಮುಗಿಸಿದ ಪತ್ನಿ

Viral video: ಪುರಿ ಜಗನ್ನಾಥ ಮಂದಿರದಲ್ಲಿ ವಿಸ್ಮಯ: ಕೇಸರಿ ವಸ್ತ್ರ ಹೊತ್ತು ದೇಗುಲಕ್ಕೆ ಸುತ್ತು ಹಾಕಿದ ಗರುಡ ಹೋಗಿದ್ದೆಲ್ಲಿಗೆ

ಭಾರತದಲ್ಲಿ ವಾಡಿಕೆಗಿಂದ ಅಧಿಕ ಮಳೆ: ಮುಂಗಾರು ಪ್ರವೇಶದ ಬಗ್ಗೆ ಹವಾಮಾನ ಇಲಾಖೆ ಹೇಳಿದ್ದೇನು

ಮುಂದಿನ ಸುದ್ದಿ
Show comments