ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ಬರುತ್ತಿದ್ದ ಆದಾಯದಲ್ಲಿ ಶೇ.೮೦ರಷ್ಟು ಕುಸಿದಿದೆ.
೨೦೨೧ ಆರ್ಥಿಕ ವರ್ಷದಲ್ಲಿ ಬಿಜೆಪಿಯ ಆದಾಯ ೨,೫೫೫ ಕೋಟಿ ರೂ. ಆಗಿದ್ದು ಹಿಂದಿ ವರ್ಷಕ್ಕ ಹೋಲಿಸಿದರೆ ಶೇ.೮೦ಷ್ಟು ಕುಸಿದಿದೆ.
ಮೇ ೨೧ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ನೀಡಲಾದ ಖರ್ಚು ವೆಚ್ಚ ವರದಿಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ೭೫೨.೩೩ ಕೋಟಿ ಖರ್ಚು ಮಾಡಲಾಗಿದ್ದು, ೬೨೦.೩೯ ಕೋಟಿಯ ಲೆಕ್ಕ ನೀಡಿದೆ.
ಹಿಂದಿನ ವರ್ಷ ಬಿಜೆಪಿಯ ಆದಾಯ ೩೬೨೩.೨೮ ಕೋಟಿ ರೂ. ಆಗಿದ್ದು, ೧೬೫೧ ಕೋಟಿ ರೂ. ಖರ್ಚು ಮಾಡಿದೆ.