Publish Date: Sun, 11 Feb 2018 (10:18 IST)
Updated Date: Sun, 11 Feb 2018 (10:21 IST)
ಬೆಂಗಳೂರು : ಬಿಜೆಪಿ ನಾಯಕರು ಸ್ಲಂ ವಾಸ್ತವ್ಯವನ್ನು ಹೂಡಿರುವ ಹಿನ್ನಲೆಯಲ್ಲಿ ‘ಬಿಜೆಪಿಯವರ ಸ್ಲಂ ವಾಸ್ತವ್ಯ ದೊಡ್ಡ ನಾಟಕ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು’ ಬಿಜೆಪಿಯವರು 5 ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿಲ್ಲ. ಈಗ ಸ್ಲಂಗಳಿಗೆ ಹೋಗಿ ನಾಟಕ ಮಾಡ್ತಿದ್ದಾರೆ. ಬಿಜೆಪಿಯವರ ಸ್ಲಂ ರಾಜಕೀಯ ಚುನಾವಣಾ ಗಿಮಿಕ್ ‘ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ