Select Your Language

Notifications

webdunia
webdunia
webdunia
webdunia

ಬಿಜೆಪಿ ಸಂಸದೀಯ ಸಭೆ; ಕಮಲ ಸಂಸದರಿಗೆ ಮೋದಿ ಬುಲಾವ್

ಬಿಜೆಪಿ ಸಂಸದೀಯ ಸಭೆ; ಕಮಲ ಸಂಸದರಿಗೆ ಮೋದಿ ಬುಲಾವ್
ಬೆಂಗಳೂರು , ಗುರುವಾರ, 23 ಮೇ 2019 (14:39 IST)
ಬಿಜೆಪಿಯ ಸಂಸದರಿಗೆ ದೆಹಲಿಗೆ ಬರುವಂತೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಬುಲಾವ್ ನೀಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗಳಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಬಿಜೆಪಿ ಮೈತ್ರಿಕೂಟದ ಸಂಸದೀಯ ಸಭೆ ಮೇ 25 ರಂದು ನಡೆಯಲಿದೆ.

ಬಿಜೆಪಿಯಿಂದ ಆಯ್ಕೆಯಾಗಿರುವ ರಾಜ್ಯದ ಎಲ್ಲ ಸಂಸದರು ಮೇ 25 ರಂದು ನಡೆಯಲಿರುವ ಸಭೆಗೆ ಹಾಜರಾಗಬೇಕು. ಹೀಗಂತ ಖುದ್ದು ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.

ಕೇಂದ್ರ ಸರಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ಅಂದು ನಡೆಯುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ಏಕಾಂಗಿಯಾಗಿ 300 ಗಡಿ ದಾಟಿದ ಮೋದಿ ಪಡೆ