Select Your Language

Notifications

webdunia
webdunia
webdunia
webdunia

ಹಣ ನೀಡುವಂತೆ ಅಧಿಕಾರಿಯನ್ನು ಪೀಡಿಸಿದ ಬಿಜೆಪಿ ಶಾಸಕ?

ಬಿಜೆಪಿ ಶಾಸಕ
ರಾಜ್ಯದ ಬಿಜೆಪಿ ಶಾಸಕರೊಬ್ಬರ ವಿರುದ್ಧ ಲಂಚದ ಆರೋಪ ಬಲವಾಗಿ ಕೇಳಿಬಂದಿದೆ.

ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ವಿರುದ್ಧ ಕಲಬುರಗಿ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ್ ಸಂಗಾ ಎನ್ನೋರು ಲಂಚದ ಆರೋಪ ಮಾಡಿದ್ದಾರೆ.

ವರ್ಗಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ರೇವೂರ್ ಹಾಗೂ ಬಿಸಿಎಂ ಅಧಿಕಾರಿ ನಡುವೆ ಜಟಾಪಟಿ ನಡೆಯುತ್ತಿದೆ.
ಕೊರೊನಾ ಸಂದರ್ಭದಲ್ಲಿ ದಿನಸಿ ಕಿಟ್ ನೀಡುವಂತೆ ಹಾಗೂ ಹಣ ನೀಡುವಂತೆ ಶಾಸಕರು ಹಾಗೂ ಅವರ ಸಹಾಯಕ ಒತ್ತಡ ಹಾಕಿದ್ದರು ಎಂದು ಅಧಿಕಾರಿ ಹೇಳಿದ್ದಾರೆ.

ಇನ್ನು, ಅಧಿಕಾರಿಯ ಆರೋಪ ಸುಳ್ಳು. ನಾನು ಹಣದ ಬಗ್ಗೆ ಮಾತನಾಡೇ ಇಲ್ಲ ಅಂತ ಶಾಸಕ ರೇವೂರ್ ಹೇಳಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೊರ ರಾಜ್ಯದವರಿಗೆ ನೋ ಎಂಟ್ರಿ