Webdunia - Bharat's app for daily news and videos

Install App

ಊಹಾಪೋಹದಲ್ಲಿ ಕಾಲ ಕಳೆಯುವುದೇ ಬಿಜೆಪಿಯವರ ಜಾಯಮಾನ ಎಂದ ಸಚಿವ!

Webdunia
ಬುಧವಾರ, 8 ಆಗಸ್ಟ್ 2018 (17:17 IST)
ಶೀಘ್ರದಲ್ಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಎಂದಿರುವ ಕೆ.ಎಸ್. ಈಶ್ವರಪ್ಪನವರ ಹೇಳಿಕೆಗೆ ಸಹಕಾರಿ ಸಚಿವ ಬಂಡೆಪ್ಪಾ ಕಾಶಂಪೂರ್ ತಿರುಗೇಟು ನೀಡಿದ್ದಾರೆ.
ಬೀದರ್ ನಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್, ಬಿಜೆಪಿಯವ್ರಿಗೆ ಬೇರೆ ದಂಧೆ ಎನು ಇಲ್ಲಾ. ಕೇಂದ್ರ ಸರ್ಕಾರದ ಯೋಜನೆಗಳು ಹೇಳೋಕೆ ಅವರ ಬಳಿ ಮಾತೇ ಇಲ್ಲಾ. ಅವ್ರು ಹೀಗೇ ಊಹಾಪೋಹಗಳ ನಡುವೆಯೇ ಇರಲಿ ಎಂದು ತಿರುಗೇಟು ನೀಡಿದ್ದಾರೆ.

ಐದು ವರ್ಷ ಮೈತ್ರಿ ಸರ್ಕಾರ ಪೂರೈಸುತ್ತೆ ಎಂದು ಹೇಳಿದರು.  ಇನ್ನು ಎಂ.ಬಿ. ಪಾಟೀಲ್ ಅವರನ್ನ  ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಕರೆದುಕೊಂಡು ಹೋದ ವಿಚಾರವಾಗಿ ಪ್ರತಿಕ್ರಿಯೇ ನೀಡಿದ್ದು, ಅವರು ಯಾಕೇ ಅವರನ್ನ ಕರೆದುಕೊಂಡು ಹೋಗ್ತಾರೆ..? ಆಷಾಢ ಮಾಸ ಮುಗಿಯುತ್ತಿದೆ. ಸಚಿವರೆಲ್ಲಾರು ಲಾಭಿ‌ ನಡೆಸುತ್ತಿದ್ದಾರೆ. ಇನ್ನು ಕಾಂಗ್ರೇಸ್ ಹಾಗೂ ಜೆಡಿಎಸ್ ಶಾಸಕರು ನಿಷ್ಠೆಯಿಂದ ಇದ್ದಾರೆ. ಒಬ್ಬರು ಯಾರು ಎಲ್ಲೂ ಹೋಗುದಿಲ್ಲಾ. ಬಿಜೆಪಿಯವರು ಊಹಾ ಪೋಹದಲ್ಲೇ ಇರಲಿ ಎಂದು ಹೇಳಿದ್ರು.

ಇನ್ನು ರೇಬಲ್ ಸ್ಟಾರ್ ಅಂಬರೀಶ್ ಜೆಡಿಎಸ್ ನಿಂದ ಲೋಕಸಭೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾತನಾಡಿದ್ದು, ಯಾರು ಯಾರು ಅರ್ಜಿ ಹಾಕುತ್ತಾರೆ ಅದನ್ನ ನೋಡಿ ಪರಿಶೀಲನೆ ‌ಮಾಡಿ ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಇದೊಂದು ಅದೊಂದು ಊಹಾ ಪೋಹಾ ಯಾರ ಬಗ್ಗೆನೂ ಮಾತನಾಡೊದು ತಪ್ಪಾಗುತ್ತೆ ವಿಪಕ್ಷಗಳಿಗೆ ಬೇರೆ ಮಾತು ಇಲ್ಲಾ ಎಂದು ಜರಿದರು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಜಿರಳೆ ಪಾರ್ಟಿಯಂತೆ ಶುರುವಾಯ್ತು, ದಿಮಾಗಿ ನಕ್ಸಲ್ ಪಾರ್ಟಿ: ಫಾಲೋ ಲಿಸ್ಟ್ ನಲ್ಲಿದ್ದಾರೆ ರಾಹುಲ್ ಗಾಂಧಿ, ಪ್ರಕಾಶ್ ರಾಜ್

ಕಾವೇರಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಬಿಗ್ ಶಾಕ್: ಸುಪ್ರೀಂಕೋರ್ಟ್ ನಲ್ಲೂ ಕರ್ನಾಟಕಕ್ಕೆ ಸೋಲು

ನನ್ನ ಗಾಡಿಯನ್ನೇ ಸ್ಟಾಪ್ ಮಾಡ್ತೀಯಾ… ಟ್ರಾಫಿಕ್ ಪೊಲೀಸ್ ಮೇಲೆ ಜೆಡಿಎಸ್ ಮುಖಂಡನ ದರ್ಪ Video

ಆರು ವರ್ಷದ ಬಳಿಕ ವಿದೇಶದಿಂದ ಬಂದು ಸರ್ಪೈಸ್ ಕೊಟ್ಟ ಪತಿ: ವೈದ್ಯ ಪತ್ನಿ ರಿಯಾಕ್ಷನ್ ಈಗ ವೈರಲ್ Video

ಮುಂದಿನ ಸುದ್ದಿ
Show comments