Select Your Language

Notifications

webdunia
webdunia
webdunia
webdunia

ಹುಬ್ಬಳ್ಳಿಯಲ್ಲಿರುವ ಅಮಿತ್ ಶಾ ಭೇಟಿಗೆ ಜನವೋ ಜನ!

ಹುಬ್ಬಳ್ಳಿಯಲ್ಲಿರುವ ಅಮಿತ್ ಶಾ ಭೇಟಿಗೆ ಜನವೋ ಜನ!
ಹುಬ್ಬಳ್ಳಿ , ಗುರುವಾರ, 12 ಏಪ್ರಿಲ್ 2018 (10:27 IST)
ಹುಬ್ಬಳ್ಳಿ: ಚುನಾವಣಾ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಬಂದಿಳಿದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಗೆ ಸ್ಥಳೀಯ ನಾಯಕರ ದಂಡೇ ಹರಿದುಬರುತ್ತಿದೆ.

ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿಲ್ಲ. ಹೀಗಾಗಿ ತಮಗೂ ಟಿಕೆಟ್ ಕೊಡಿಸುವಂತೆ ಹುಬ್ಬಳ್ಳಿ-ಧಾರವಾಡ ಭಾಗದ ಸ್ಥಳೀಯ ಆಕಾಂಕ್ಷಿಗಳು ಅಮಿತ್ ಶಾ ಮುಂದೆ ಬೇಡಿಕೆಯಿಡಲು ಆಗಮಿಸುತ್ತಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ತಂಗಿರುವ ಅಮಿತ್ ಶಾ ಟಿಕೆಟ್ ಹಂಚಿಕೆ ಕುರಿತು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳೀಯ ನಾಯಕರು ಲಾಬಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಯಾರ ಬಳಿಯೂ ಹಣ ತೆಗೆದುಕೊಂಡು ಮಾತಾಡ್ತಿಲ್ಲ: ನಟ ಪ್ರಕಾಶ್ ರೈ