Select Your Language

Notifications

webdunia
webdunia
webdunia
webdunia

ಬಿಜೆಪಿ ನಾಯಕ ಪದ್ಮರಾಜ್ ಕಾಂಗ್ರೆಸ್‌ ಸೇರ್ಪಡೆ

BJP leader Padmaraj joins Congress
ಬಸವೇಶ್ವರರ ನಗರದ ಬಿಜೆಪಿ ನಾಯಕ ಮಾಜಿ ಕಾರ್ಪೊರೇಟ್ ರಾಗಿದ್ದ ಪದ್ಮರಾಜ್ ಹಾಗೂ ಅವರ ಕಾರ್ಯಕರ್ತರು ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಆದರು.ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಮತ್ತು ,ವಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷಕ್ಕೆ ಬರಮಾಡಿಕೊಂಡರು ಈ ವೇಳೆ ಮಾತನಡಿ ಡಿಕೆಶಿವಕುಮಾರ್  15 ವರ್ಷದಿಂದ ನಾನು ಸಿದ್ದರಾಮಯ್ಯ ಅವರು ಗಾಳ ಹಾಕ್ತಾನೆ ಇದ್ವಿ ಆ ಗಾಳಕ್ಕೆ ಬಿದ್ದಿರಲಿಲ್ಲಾ ಇವತ್ತು ಗಾಳಕ್ಕೆ ಬಿದ್ದಿದ್ದಾರೆ.ಬಿಜೆಪಿಯ ಹಲವಾರು ನಾಯಕರು ಕಾಂಗ್ರೆಸ್‌ ಪಕ್ಷಕ್ಕೆ ಸೇರುತ್ತಿದ್ದಾರೆ.ಹೊಸ ಗಾಳಿ ಬಿಸುತ್ತಿದೆ.ಮುಂದೆ ಆಶ್ಚರ್ಯಕರ ಹೆಸರುಗಳು ಬರುತ್ತೇವೆ ನಾನು ಈಗಲೇ ಹೇಳುವುದಿಲ್ಲ ಎಂದು ಹೊಸ ಬಾಂಬ್ ಸ್ಫೊಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲ ಆಟೋಗಳ ಮೇಲೆ ಇನ್ನೂ ಕಂಡುಬರುತ್ತಿದೆ ಪಕ್ಷದ ಪೋಸ್ಟರ್