Select Your Language

Notifications

webdunia
webdunia
webdunia
webdunia

BH ರಸ್ತೆಗೆ ತ್ರಿವಿಧ ದಾಸೋಹಿ ಹೆಸರು

BH ರಸ್ತೆಗೆ ತ್ರಿವಿಧ ದಾಸೋಹಿ ಹೆಸರು
bangalore , ಗುರುವಾರ, 31 ಮಾರ್ಚ್ 2022 (20:45 IST)
ತುಮಕೂರಿನ ಬಿ.ಎಚ್. ರಸ್ತೆಗೆ ಶ್ರೀಶಿವಕುಮಾರ ಸ್ವಾಮೀಜಿ ಹೆಸರು ಇಡಲಾಗಿದೆ. ಈ ಕುರಿತು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ರಸ್ತೆಗೆ ಪೂಜ್ಯರ ಹೆಸರು ನಾಮಕರಣ ಮಾಡಿದ್ದಾರೆ. ಎರಡು ವರ್ಷದ ಹಿಂದೆ ಪಾಲಿಕೆಯಿಂದ‌ ನಿರ್ಣಯ ಕೈಗೊಳ್ಳಲಾಗಿತ್ತು. ಆ ನಿರ್ಣಯ ಸರ್ಕಾರಕ್ಕೆ‌ ಹೋಗಿ ಅನುಮೋದನೆಗೊಂಡು ನಿಯಮ ಬದ್ಧವಾಗಿ ನಾಮಕರಣ ಮಾಡುವ ಕೆಲಸ ನಡೆದಿದೆ. ಈ ಮಾರ್ಗದಲ್ಲಿ ಓಡಾಡುವವರ ಬಾಯಿಯಲ್ಲಿ ಮಹಾ ಪೂಜ್ಯರ ಹೆಸರು ಉಳಿಯುವಂತೆ ಮಾಡಿದ್ದಾರೆ. ಶಾಸಕರು, ಸಂಸದರು, ಮಹಾನಗರ ಪಾಲಿಕೆ ಮೇಯರ್, ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು

Share this Story:

Follow Webdunia kannada

ಮುಂದಿನ ಸುದ್ದಿ

ಯುಗಾದಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಶಾಕ್