Daily Horoscope
✕

ಶಾಲೆಗಳಿಗೆ ಸಮವಸ್ತ್ರ ನೀಡಲು ಮುಂದಾದ ಬಿಬಿಎಂಪಿ

Webdunia
ಭಾನುವಾರ, 6 ಫೆಬ್ರವರಿ 2022 (16:54 IST)
ರಾಜ್ಯದಲ್ಲಿ ಹಿಜಬ್ ವಿಚಾರದ ಗೊಂದಲದ ನಡುವೆ ತನ್ನ ವ್ಯಾಪ್ತಿಯ ಎಲ್ಲಾ ಕಾಲೇಜುಗಳಿಗೆ ಯೂನಿಫಾರ್ಮ್ ನೀಡಿಕೆಗೆ ಬಿಬಿಎಂಪಿ ಮುಂದಾಗಿದೆ. ಶಿಕ್ಷಣಾಧಿಕಾರಿಗಳ ಸೂಚನೆ ಮೇರೆಗೆ, ಯಾವೆಲ್ಲಾ ಕಾಲೇಜುಗಳಲ್ಲಿ ಯೂನಿಫಾರ್ಮ್ ನೀಡಿಲ್ಲವೋ, ತಕ್ಷಣವೇ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಅದರ ಬೆನ್ನಲ್ಲೇ ಯಾವ ಕಾಲೇಜಿಗೆ ಯೂನಿಫಾರ್ಮ್ ತಲುಪಿಲ್ಲವೋ ಅಂಥಹ ಕಾಲೇಜುಗಳ ಪಟ್ಟಿ ಸಿದ್ದಪಡಿಸಿ, ಕಾಲೇಜುಗಳಿಗೆ ಸಮವಸ್ತ್ರ ನೀಡಲು ಬಿಬಿಎಂಪಿ ಚಾಲನೆ ನೀಡಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಗ್ಲಾದೇಶಿಗಳು ನಮ್ಮ ಬ್ರದರ್ಸ್, 1 ಗಂಟೆ ಟೈಂ ಕೊಡಿ ಮೋದಿಯನ್ನು ಕಲ್ಲಿನಿಂದ ಹೊಡೆಯುತ್ತೇವೆ: ಕಾಂಗ್ರೆಸ್ ರಾಲಿಯಲ್ಲಿ ವ್ಯಕ್ತಿಯ ಹೇಳಿಕೆ ವೈರಲ್ Video

ಮಾನವೀಯತೆ ಎಲ್ಲಿ ಹೋಯ್ತು.. ಆಕ್ಸಿಡೆಂಟ್ ಆಗಿ ನರಳಾಡುತ್ತಿದ್ದರೂ ಕ್ಯಾರೇ ಎನ್ನದೇ ಹೋದ ಜನ Video

ಶಹಬ್ಬಾಶ್ ಅಕ್ಕ ಎಂದ್ರೆ ಹೀಗರಬೇಕು.. ತಮ್ಮನ ಮೇಲೆ ನಾಯಿ ದಾಳಿ ಮಾಡುತ್ತಿದ್ದಾಗ ಅಕ್ಕ ಮಾಡಿದ್ದೇನು ನೋಡಿ Video

Karnataka Weather: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ನೀವು ಸುಮ್ಮನಿದ್ರೆ ಐದು ನಿಮಿಷ, ಗಲಾಟೆ ಮಾಡಿದ್ರೆ 1 ಗಂಟೆ ಭಾಷಣ ಮಾಡ್ತೀನಿ: ಮಲ್ಲಿಕಾರ್ಜುನ ಖರ್ಗೆ ಮಾತು ಸಖತ್ ವೈರಲ್ Video

ಮುಂದಿನ ಸುದ್ದಿ
Show comments