Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಹನಿ ಟ್ರಾಪ್

Webdunia
ಭಾನುವಾರ, 10 ಜುಲೈ 2022 (17:14 IST)
ಉತ್ತರ ಕರ್ನಾಟಕ ಮೂಲದ ಅವಿನಾಶ್ ಎಂಬಾತನಿಂದ ಲಕ್ಷಾಂತರ ರೂಪಾಯಿ ಎಗರಿಸಿದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.
 
ಉತ್ತರ ಕರ್ನಾಟಕ ಮೂಲದ ಅವಿನಾಶ್ ಎಂಬಾತನಿಂದ ಲಕ್ಷಾಂತರ ರೂಪಾಯಿ ಎಗರಿಸಿದ್ದಾರೆ. ಅವಿನಾಶ್​​​ಗೆ ಸೋಷಿಯಲ್ ಮೀಡಿಯಾದಲ್ಲಿ ರಿಯಾ ಮಲ್ಹೋತ್ರಾ ಎಂಬ ಯುವತಿ ಪರಿಚಯ ಆಗಿದ್ದರು.
ಪೇಸ್ ಬುಕ್ ಮೂಲಕ ರಿಕ್ವೆಸ್ಟ್ ಕಳಿಸಿದ್ದ ರಿಯಾ ನಂತರ ಅವಿನಾಶ್ ಜೊತೆ ವಿಡಿಯೋ ಕಾಲ ಮತ್ತು ಚಾಟಿಂಗ್ ಮಾಡುತ್ತಿದ್ದರು. ಅದಲ್ಲದೇ, ಮುಂದೆ ಇಬ್ಬರು ನಗ್ನವಾಗಿ ವಿಡಿಯೋ ಕಾಲ್​​ನಲ್ಲಿ ಮಾತನಾಡುತ್ತಿದ್ದರು. ಈ ವಿಡಿಯೋವನ್ನು ಇಟ್ಟುಕೊಂಡೇ ಬ್ಲಾಕ್​ಮೇಲ್​ ಆರಂಭಿಸಿದ್ದಾಳೆ.
 
ಅದಲ್ಲದೇ, ಬ್ಲಾಕ್ ಮೇಲ್ ಮಾಡಿ ಅವಿನಾಶ್​ನಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ದ ಯುವತಿ ರಿಯಾ ಕೊಲೆಯಲ್ಲಿ ಅವಿನಾಶ್ ಕೈವಾಡವಿದೆ ಎಂದು ಬ್ಲಾಕ್ ಮೇಲ್ ಮಾಡಿದ್ದಾರೆ. ಸಿಬಿಐ ಅಧಿಕಾರಿ ಎಂದುಕೊಂಡು ರಾಹುಲ್ ಎಂಬಾತನಿಂದ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ವಿಚಾರಣೆಗೆಂದು ಕರೆದು ಹಂತ ಹಂತವಾಗಿ 5 ಲಕ್ಷ ಹಣ ವಸೂಲಿ ಮಾಡಿದ್ದಾರೆ. ವಂಚನೆ ಕುರಿತು ಸ್ನೇಹಿತರ ಸಹಕಾರದಿಂದ ಪೊಲೀಸರಿಗೆ ದೂರು ನೀಡಿದ ಅವಿನಾಶ್. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬಿಸಿದ್ದಾರೆ. ಆರೋಪಿಗಳಾದ ರಿಯಾ ಮತ್ತು ರಾಹುಲ್ ರಾಜಸ್ಥಾನ ಮೂಲದವರು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments