Publish Date: Wed, 13 Dec 2017 (12:03 IST)
Updated Date: Wed, 13 Dec 2017 (12:15 IST)
ಬೆಂಗಳೂರು: ಪ್ರತಕರ್ತ ಸುನಿಲ್ ಹೆಗ್ಗರವಳ್ಲಿ ಕೊಲೆಗೆ ಸುಪಾರಿ ಪ್ರಕರಣ, ನ್ಯಾಯಾಂಗ ಬಂಧನದಲ್ಲಿರುವ ರವಿಬೆಳಗೆರೆಯ ಪರವಾಗಿ ಅವರ ವಕೀಲ ದಿವಾಕರ್ ಅವರು ಜಾಮೀನು ಅರ್ಜಿ ಯನ್ನು ಸಲ್ಲಿಸಲಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ರವಿ ಬೆಳಗೆರೆಗೆ ಜಾಮೀನು ನೀಡುವಂತೆ ರವಿ ಬೆಳಗೆರೆ ಪರ ವಕೀಲ ದಿವಾಕರ್ ಅವರು ಮನವಿ ಸಲ್ಲಿಸುವ ಬಗ್ಗೆ ರವಿ ಬೆಳಗೆರೆ ಪುತ್ರಿ ಚೇತನಾ ಬೆಳಗೆರೆ ಅವರು ಮಾಹಿತಿ ನೀಡಿದ್ದಾರೆ. ಸೆಷನ್ಸ್ ಕೋರ್ಟ್ ಗೆ ಇಂದು ವಕೀಲ ದಿವಾಕರ್ ಅವರು ಅರ್ಜಿ ಸಲ್ಲಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ