Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಸೋಂಕು ಹೆಚ್ಚಳ ಹಿನ್ನಲೆ; ಜೂನ್ 30ರವರೆಗೆ ಜಾಮಾ ಮಸೀದಿ ಬಂದ್

ದೆಹಲಿಯಲ್ಲಿ ಸೋಂಕು ಹೆಚ್ಚಳ ಹಿನ್ನಲೆ; ಜೂನ್ 30ರವರೆಗೆ ಜಾಮಾ ಮಸೀದಿ ಬಂದ್
ನವದೆಹಲಿ , ಶುಕ್ರವಾರ, 12 ಜೂನ್ 2020 (10:47 IST)
Normal 0 false false false EN-US X-NONE X-NONE

ನವದೆಹಲಿ : ದೆಹಲಿಯಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ದೆಹಲಿಯ ಜಾಮಾ ಮಸೀದಿಯನ್ನು ಬಂದ್ ಮಾಡಲಾಗಿದೆ.

 

ದೇಶದೆಲ್ಲೆಡೆ ಜೂನ್ 8ರಿಂದ ಧಾರ್ಮಿಕ ಕ್ಷೇತ್ರಗಳನ್ನು ಓಪನ್ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಎಲ್ಲಾ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಓಪನ್ ಮಾಡಲಾಗಿತ್ತು.

 

ಆದರೆ ಇದೀಗ ದೆಹಲಿಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಾಮಾ ಮಸೀದಿಯನ್ನು ಮತ್ತೆ ಬಂದ್ ಮಾಡಲಾಗಿದೆ. ಜೂನ್ 30ರವರೆಗೆ ಜಾಮಾ ಮಸೀದಿ ಬಂದ್ ಆಗಲಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಚ್ಚಂನಾಯ್ಡು ಅಪಹರಣ ಮಾಡಲಾಗಿದೆ- ಆಂಧ್ರ ಸಿಎಂ ಮೇಲೆ ಮಾಜಿ ಸಿಎಂ ಆರೋಪ