Select Your Language

Notifications

webdunia
webdunia
webdunia
webdunia

ವಿದ್ಯುತ್ ದರ ಹೆಚ್ಚು ಮಾಡಿದ್ದಾರೆ- ಅಶ್ವತ್ಥ ನಾರಾಯಣ್​​

ವಿದ್ಯುತ್ ದರ ಹೆಚ್ಚು ಮಾಡಿದ್ದಾರೆ- ಅಶ್ವತ್ಥ ನಾರಾಯಣ್​​
bangalore , ಸೋಮವಾರ, 5 ಜೂನ್ 2023 (18:48 IST)
ಸಿಎಂ ಸಿದ್ದರಾಮಯ್ಯ ಸರ್ಕಾರದ 200 ಯೂನಿಟ್​ ಕರೆಂಟ್​ ಉಚಿತ ವಿಚಾರವಾಗಿ ಬೆಂಗಳೂರಿನಲ್ಲಿ ಮಾಜಿ ಸಚಿವ ಅಶ್ವತ್ಥ ನಾರಾಯಣ್​​ ಪ್ರತಿಕ್ರಿಯೆ ನೀಡಿದ್ದಾರೆ. 200 ಯೂನಿಟ್ ಫ್ರೀ ಕೊಡ್ತೀವಿ ಅಂದಿದ್ರು .ಆದರೆ ವಿದ್ಯುತ್ ದರ ಹೆಚ್ಚು ಮಾಡಿದ್ದಾರೆ. 60 ಯುನಿಟ್​ಗಿಂತ ಹೆಚ್ಚಾಗಿ ಯೂಸ್ ಮಾಡಿದ್ರೆ ಎಲ್ಲವೂ ಕ್ಯಾನ್ಸಲ್ ಮಾಡುತ್ತೇವೆ ಅನ್ನೋದು ತಪ್ಪು. ಎಲ್ಲ ಕಡೆಯೂ ದರ ಕಡಿಮೆ‌ ಮಾಡ್ತಾ ಇದ್ದರೆ ಇವರು ದರ ಏರಿಕೆ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರದ ವಿರುದ್ಧ BJP ಪ್ರತಿಭಟನೆ